ಪ್ರಾಂತ್ಯ ಮೊದಲಾದವುಗಳ ವಿಭಾಗ ಅದು ಒಂದು ವಿಶೇಷ ಅಧಿಕಾರಿಯ ಅಧೀನದಲ್ಲಿರುತ್ತದೆ ಮತ್ತು ಅದು ಜಿಲ್ಲೆಗಳಾಗಿ ವಿಭಜನೆಯಾಗುತ್ತದೆ
Ex. ಅವನು ಉತ್ತರ ಪ್ರದೇಶದ ಗೋರಖ ಪುರದ ಮಂಡಲದ ವಾಸಿ.
HOLO MEMBER COLLECTION:
ಪ್ರದೇಶ
HYPONYMY:
ಗಢವಾಲ ಪ್ರದೇಶ ಕುಮಾಯೂ
MERO MEMBER COLLECTION:
ಜಿಲ್ಲೆ
ONTOLOGY:
भौतिक स्थान (Physical Place) ➜ स्थान (Place) ➜ निर्जीव (Inanimate) ➜ संज्ञा (Noun)
Wordnet:
hinमंडल
kasخِطہٕ
kokम्हाल
malജില്ല
oriମଣ୍ଡଳ
tamமண்டலம்
telమండలం
urdمنڈل , بلاک
ಸೂರ್ಯ ಮತ್ತು ಚಂದ್ರನ ಸುತ್ತ ಕಾಣಸಿಗುವ ಮಂಡಲ ಅಥವಾ ವರ್ತುಲ
Ex. ಸೂರ್ಯ ಮಂಡಲದಲ್ಲಿ ಹಲವಾರು ಗ್ರಹಗಳು ಸೂರ್ಯನ ಸುತ್ತು ಸುತ್ತುವುದು.
ONTOLOGY:
बोध (Perception) ➜ अमूर्त (Abstract) ➜ निर्जीव (Inanimate) ➜ संज्ञा (Noun)
SYNONYM:
ವರ್ತುಲ ವೃತ್ತ ಸೂರ್ಯ ಮಂಡಲ ಕ್ಷೀರ ಪಥ
Wordnet:
bdमन्दल
gujમંડળ
hinमंडल
kasمدار , نِظام
urdنظام , منڈل