ಭೂಮಿಯ ಸಂರಚನೆಯೊಳಗೆ ತಲುಪುವುದಕ್ಕಾಗಿ ಮಾಡಿರುವಂತಹ ಗುಂಡಿ ಅದು ಪ್ರಾಯಶಃ ಮುಚ್ಚಲಾಗಿರುತ್ತದೆ ಮತ್ತು ಅದರ ಒಳಗೆ ಮನುಷ್ಯ ನುಗ್ಗಬಹುದು
Ex. ರಸ್ತೆಯಲ್ಲಿ ಹಲವಾರು ತೆರೆದ ಮ್ಯಾನ್ ಹೋಲ್ ಗಳನ್ನು ನೋಡಬಹುದು.
ONTOLOGY:
मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun)
SYNONYM:
ಮ್ಯಾನ್ ಹೋಲ್ ಆಳುಗುಂಡಿ