ಒಂದು ಅತ್ಯಮೂಲ್ಯವಾದ ರತ್ನ ಕಾಂತಿಯುತವಾಗಿದ್ದು ಮತ್ತು ತುಂಬಾ ಕಠೋರವಾಗಿರುವುದು
Ex. ರತ್ನ ಖಚಿತ ಆಭರಣ ತುಂಬಾ ಬೇಲೆಬಾಳುವುದು
HOLO MEMBER COLLECTION:
ನವರತ್ನ
ONTOLOGY:
प्राकृतिक वस्तु (Natural Object) ➜ वस्तु (Object) ➜ निर्जीव (Inanimate) ➜ संज्ञा (Noun)
Wordnet:
asmহীৰা
bdहिरा
benহীরে
gujહીરો
hinहीरा
kasہیٖرٕ , لال
kokवज्र
malനവരത്നങ്ങളിലൊന്നു്
marहिरा
mniꯍꯤꯔꯥ
nepहीरा
oriହୀରା
panਹੀਰਾ
sanहीरम्
tamவைரம்
telవజ్రం
urdہیرا , بیش قیمتی پتھر
ಅಮೂಲ್ಯವಾದ ಹೊಳೆಯುವ ಖನಿಜ ಪದಾರ್ಥ ಅದನ್ನು ಆಭರಣಗಳ ತಯಾರಿಕೆಯಲ್ಲಿ ಬಳಸುತ್ತಾರೆ
Ex. ವಜ್ರ, ಮಾಣಿಕ್ಯ ಮುಂತಾದವುಗಳು ಬೆಲೆಯುಳ್ಳ ಮಣಿಗಳು.
HOLO MEMBER COLLECTION:
ರತ್ನ ಮಾಲೆ ರತ್ನ
HYPONYMY:
ಮುತ್ತು ಹವಳ ವೈಡೂರ್ಯ ಮಾಣಿಕ್ಯ ಬಹುಮೂಲ್ಯ ರತ್ನ ಉಪ-ರತ್ನ ಕೆಂಪು ಮಿಶ್ರಿತ ಹಳದಿ ಹರಳು ರತ್ನ ಖಚಿತ ಕರೀಟ ಸ್ಪರ್ಶ ಮಣಿ ಪಚ್ಚೆ ಕೌಸ್ತುಭ ಮಣಿ
ONTOLOGY:
वस्तु (Object) ➜ निर्जीव (Inanimate) ➜ संज्ञा (Noun)
Wordnet:
asmৰত্ন
bdरत्न
benরত্ন
gujરત્ન
hinरत्न
kasنگ , رَتَن
kokरत्न
malരത്നക്കല്ലു്
marरत्न
mniꯔꯇꯅ꯭
oriରତ୍ନ
panਰਤਨ
sanमणिः
tamரத்தினம்
urdجواہر , نگینہ , نگ
ವಜ್ರ, ಪಚ್ಚೆ, ಮುತ್ತು ಮುಂತಾದವುಗಳಿಂದ ಕೂಡದ ರತ್ನದ ಸಮೋಹ
Ex. ರಾಜಮುಕುಟದಲ್ಲಿ ರತ್ನ, ವಜ್ರ, ಮಾಣಿಕ್ಯೆ ಮುಂತಾದವುಗಳು ಇದ್ದವು
MERO MEMBER COLLECTION:
ರತ್ನ
ONTOLOGY:
समूह (Group) ➜ संज्ञा (Noun)
Wordnet:
asmৰত্নমণিক
benজহরত
gujઝવેરાત
hinजवाहिरात
kasلال
kokमाणीकमोतीं
malനവരത്നങ്ങൾ
marजवाहीर
mniꯁꯥꯅ ꯂꯨꯄꯥ
panਜਵਾਹਰਾਤ
sanरत्नम्
tamரத்தினக்கல்
urdجواہرات
ಯಾರೋ ಒಬ್ಬರು ತಮ್ಮ ಜಾತಿ ವರ್ಗಗಳಲ್ಲಿ ಬೇರೆಯವರಿಗಿಂತ ತುಂಬಾ ಚನ್ನಾಗಿ ಇರುವುದು ಅಥವಾ ಉನ್ನತವಾಗಿ ಇರುವುದು
Ex. ತಾಜ್ ಮಹಲ್ ನನ್ನು ಇಸ್ಲಾಮಿ ಕಲೆಯ ರತ್ನವೆಂದು ನಂಬಿದ್ದಾರೆ.
ONTOLOGY:
गुण (Quality) ➜ अमूर्त (Abstract) ➜ निर्जीव (Inanimate) ➜ संज्ञा (Noun)
Wordnet:
gujરત્ન
kasرَتَن
malമകുടോദാഹരണം