ಮೂರು ಚಕ್ರಗಳ ಒಂದು ಚಿಕ್ಕದಾದ ಸವಾರಿ ಮಾಡುವ ಗಾಡಿ ಅದನ್ನು ಸೈಕಲ್ ನ ತರಹ ಪೆಟಲ್ ಮಾಡಿಕೊಂಡು ಓಡಿಸುತ್ತಾನೆ
Ex. ವೃದ್ಧ ರಿಕ್ಷಾ ಚಾಲಕನು ರಿಕ್ಷಾವನ್ನು ಓಡಿಸುತ್ತಾ ತನ್ನ ಜೀವನವನ್ನು ನಡೆಸುತ್ತಿದ್ದಾನೆ.
ONTOLOGY:
मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun)
Wordnet:
benরিকশা
gujરિક્ષા
hinरिक्शा
kokरिक्षा
malറിക്ഷ
marसायकलरिक्षा
oriରିକ୍ସା
panਰਿਕਸ਼ਾ
tamரிக்சா
telరిక్షా
urdرکشہ
ಎರಡು ಗಾಲಿಗಳಿರುವ ಸವಾರಿ ಮಾಡುವಂತಹ ಗಾಡಿ ಇದನ್ನು ವ್ಯಕ್ತಿಯು ಎಳೆದು ಕೊಂಡು ಹೋಗುತ್ತಾನೆ
Ex. ಇಂದಿನ ವೈಜ್ಞಾನಿಕ ಯುಗದಲ್ಲಿಯೂ ಕೂಡ ಕಲ್ಕತ್ತಾದ ರಸ್ತೆಗಳಲ್ಲಿ ಕೆಲವು ಜನರು ರಿಕ್ಷಾವನ್ನು ಎಳೆಯುತ್ತಿರುವುದನ್ನು ನೋಡಬಹುದು.
ONTOLOGY:
मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun)
Wordnet:
benটানা রিক্সা
gujરિક્ષા
hinरिक्शा
marरिक्षा
oriରିକ୍ସା
urdرکشہ , نرگاڑی
ಮೂರು ಚಕ್ರಗಳುಳ್ಳಂತಹ ಒಂದು ಯಂತ್ರಚಾಲಿತ ಸವಾರಿಮಾಡುವ ಗಾಡಿ
Ex. ಮುಂಬೈ ನಗರದಲ್ಲಿ ರಸ್ತೆ-ರಸ್ತೆಗೂ ಆಟೋ-ರಿಕ್ಷಾಗಳು ಅಧಿಕವಾಗಿವೆ.
ONTOLOGY:
मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun)
SYNONYM:
ಆಟೋ ರಿಕ್ಷಾ ಆಟೋ-ರಿಕ್ಷಾ
Wordnet:
asmঅটʼৰিক্সা
bdरिक्सा
gujરિક્ષા
hinरिक्शा
kasرِکشہٕ
kokरिक्शा
malഓട്ടോറിക്ഷ
marरिक्षा
mniꯑꯣꯇꯣꯔꯤꯛꯁꯣ
nepरिक्सा
oriଅଟୋ ରିକ୍ସା
panਆਟੋ
sanरिक्शायानम्
tamரிக் ஷா
urdرکشہ , آٹو , آٹورکشہ