Dictionaries | References

ವಾಯಭಾರಮಾಪಕ

   
Script: Kannada

ವಾಯಭಾರಮಾಪಕ

ಕನ್ನಡ (Kannada) WN | Kannada  Kannada |   | 
 noun  ಹವಾಮಾನ ಮುನ್ಸೂಚಿಸಲು ಮತ್ತು ಒಂದು ಸ್ಥಳವು ಸಮುದ್ರಮಟ್ಟದಿಂದ ಎಷ್ಟು ಎತ್ತರದಲ್ಲಿದೆಯೆಂಬುದನ್ನು ಕಂಡುಹಿಡಿಯಲು ಉಪಯೋಗಿಸುವ ವಾಯುವಿನ ಒತ್ತಡವನ್ನು ಅಳೆಯುವ ಉಪಕರಣ   Ex. ವಾಯಭಾರಮಾಪಕಗಳಲ್ಲಿ ಜಲಾಧಾರಿತ, ಪಾದರಸಾಧಾರಿತ, ನಿರ್ವಾತ ತೈಲಪ್ರಸರಣಾಧಾರಿತ ವಾಯಭಾರಮಾಪಕಗಳೆಂಬ ಹಲವಾರು ಬಗೆಗಳಿವೆ.
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
SYNONYM:
ಬ್ಯಾರೋಮೀಟರ್ ಬ್ಯಾರಾಮೀಟರ್ ಬ್ಯರೋಮೀಟರ್ ಬ್ಯರಾಮೀಟರ್
Wordnet:
asmবেৰোমিটাৰ
bdनारथाय सुग्रा जोन्थोर
benব্যারোমিটার
gujબેરોમીટર
hinबैरोमीटर
kasبیرومیٖٹر
kokबॅरोमिटर
malബാരോമീറ്റർ
marहवादाबमापी
mniꯕꯩꯔꯣꯃꯤꯇ
nepबेरोमिटर
oriବ୍ୟାରୋମିଟର୍
panਬੈਰੋਮੀਟਰ
sanआकाशतोलनयन्त्रम्
tamபைரோமீட்டர்
telబైరోమీటరు
urdباد پیما , ہواپیما , مقیاس الہوا , بیرومیٹر

Comments | अभिप्राय

Comments written here will be public after appropriate moderation.
Like us on Facebook to send us a private message.
TOP