Dictionaries | References

ಸದನ

   
Script: Kannada

ಸದನ

ಕನ್ನಡ (Kannada) WN | Kannada  Kannada |   | 
 noun  ಯಾವುದಾದರು ವಿಶೇಷವಾದ ವಿಚಾರಗಳನ್ನು ತೀರ್ಮಾನ ಮಾಡುವ ಅಥವಾ ನಿಯಮ, ವಿಧಾನ ಮೊದಲಾದವುಗಳನ್ನು ಕಾರ್ಯ ರೂಪಕ್ಕೆ ತರುವಂತಹ ಅಧಿವೇಶನವಾಗಿದೆ   Ex. ಮಂತ್ರಿಗಳು ಈಗತಾನೆ ಸದನಕ್ಕೆ ಬಂದರು.
ONTOLOGY:
भौतिक स्थान (Physical Place)स्थान (Place)निर्जीव (Inanimate)संज्ञा (Noun)
Wordnet:
asmসদন
bdसदन
malപാർലമെന്റ് മന്ദിരം
mniꯃꯤꯐꯝ꯭ꯄꯥꯡꯊꯣꯛꯐꯝ꯭ꯀꯥ
panਸਦਨ
tamஅவை
 noun  ಯಾವುದಾದರು ವಿಷಯವನ್ನು ತೀರ್ಮಾನ ಮಾಡುವ ಅಥವಾ ನಿಯಮ, ವಿಧಾನ ಮೊದಲಾದವುಗಳನ್ನು ಕಾರ್ಯ ರೂಪಕ್ಕೆ ತರುವ ಸಭೆ ಅಥವಾ ಅದರಲ್ಲಿ ಉಪಸ್ಥಿತರಿರುವಂತಹ ಜನರ ಸಮೂಹ   Ex. ಸದನ ಈ ಬಿಲ್ ಅನ್ನು ಈಗ ಪಾಸ್ ಮಾಡುತ್ತಿದೆ.
ONTOLOGY:
समूह (Group)संज्ञा (Noun)
Wordnet:
bdसदन
kasسَدَن
malപാർലമെന്റ്
urdایوان , ہاؤس , سدن
 noun  ತುಂಬಾ ಜನ ದರ್ಶಕ ಅಥವಾ ಪ್ರೇಕ್ಷಕರ ರೂಪದಲ್ಲಿ ಉಪಸ್ಥಿತರಾಗುವಂತಹ ಭವನ   Ex. ಈ ಸದನ ಜನರ ಗಿಜಿಗಿಜಿಯಿಂದ ತುಂಬಿ ಹೋಗಿದೆ.
ONTOLOGY:
भौतिक स्थान (Physical Place)स्थान (Place)निर्जीव (Inanimate)संज्ञा (Noun)
Wordnet:
bdफावथाइ न
kasہال
malപ്രേക്ഷകമണ്ഡപം
mniꯁꯡ
nepटनाटन
urdتما شہ گاہ , تماشہ خانہ , تماشہ کدہ , ہاؤس , اجلاس , جلسہ گاہ
 noun  ಅಧಿಕ ಸಂಖ್ಯೆಯಲ್ಲಿ ದರ್ಶಕರು ಉಪಸ್ಥಿತಿರುವಂತಹ ಸದನ ಅಥವಾ ಭವನ   Ex. ಸದನದಲ್ಲಿ ಉಪಸ್ಥಿತರಿರುವ ಜನರು ನೃತ್ಯವನ್ನು ನೋಡುವುದರಲ್ಲಿ ಮಗ್ನರಾಗಿದ್ದರು.
ONTOLOGY:
समूह (Group)संज्ञा (Noun)
Wordnet:
bdफावथिना नायगिरि
benসভাকক্ষ
kasہال
kokनाटकघर
malകാണികൾ
urdاجلاس , ہاؤس , ایوان
   See : ಮನೆ

Comments | अभिप्राय

Comments written here will be public after appropriate moderation.
Like us on Facebook to send us a private message.
TOP