ಕದ್ರೃವಿನಿಂದ ಉಪ್ತನ್ನವಾದ ಕಶ್ಯಪನ ವಂಶಸ್ತರು ಅವರ ನಿವಾಸ ಪಾತಾಳದಲ್ಲಿ ಎಂದು ನಂಬಲಾಗುತ್ತದೆ ಮತ್ತು ಅವರು ಹಾವಿನ ರೂಪಾದಾರಿಗಳಾಗಿರುತ್ತಾರೆ
Ex. ಸರ್ಪಗಳಲ್ಲಿ ಎಂಟು ಕುಲ ಎಂದು ನಂಬಲಾಗುತ್ತದೆ.
HYPONYMY:
ವಾಸುಕಿ ನಾಗ ಶೇಷನಾಗ ಕಾಳಿಂಗ ಸರ್ಪ ತಕ್ಷಕ ದೃತರಾಷ್ಟ್ರ
ONTOLOGY:
पौराणिक जीव (Mythological Character) ➜ जन्तु (Fauna) ➜ सजीव (Animate) ➜ संज्ञा (Noun)
SYNONYM:
ಸರ್ಪಲೋಕ ಸರ್ಪ-ಲೋಕ ನಾಗಲೋಕ ನಾಗ-ಲೋಕ ಪಾತಾಳಲೋಕ ಪಾತಾಳ-ಲೋಕ
Wordnet:
benনাগ
gujનાગ
hinनाग
kasناگ , کال
malനാഗങ്ങള്
marनाग
oriନାଗ
panਨਾਗ
sanनागः
tamநாகம்
telపాము
urdناگ
ಹೆಡೆಯುಳ್ಳ ವಿಷದ ಹಾವು
Ex. ಅವನನ್ನು ಹಾವು ಕಚ್ಚಿತು.
MERO COMPONENT OBJECT:
ಹಾವಿನ ಹೆಡೆ
ONTOLOGY:
सरीसृप (Reptile) ➜ जन्तु (Fauna) ➜ सजीव (Animate) ➜ संज्ञा (Noun)
SYNONYM:
ಹಾವು ಫಣಿ ಅಕರ್ಣ ಅಕ್ಷ ಅಕ್ಷಿಕರ್ಣ ಅಗ ಅಘವಿಷ ಅಜಗರ ಅಜೀಗರ್ತ ಅನಿಲಾಶನ ಅಪದಿ ಉದಾನ ಉರಂಗಮ ಘಟಸರ್ಪ ನೇತ್ರಕರ್ಣ ಪನ್ನಗ ಪಾದೋದರ ಪ್ರಚಲಾಕ ಪೃದಾಕು ಬಿಯಳ ಬಿಲಂಗಮ ಬಿಲಮುರಿಯಾ ಬಿಲವಾಸಿನ ಬಿಲೇಶಯ ಬಿಲ್ಲುರಗ ಭುಜಂಗ ಭುಜಗ ಭುಜಗಿ ಬೋಗಿ ಮಂಡೋಳ ಮಿಡಿ ಲಾಂಗಳಿ ವಾತಾಯನ ವಾತಾಹಾರಿ ವಿಷಭೃದ್ನ ಶೇವ ಶಯಾಳು ಹರಿ ಸರ್ಪಿಣಿ ಹೀರ ಹುತ್ತಪ್ಪ ಹೈಂಸಾರ ನಾಗ ನಾಗಪ್ಪ ನಾಗಫಣಿ ನಾಗರಹಾವು
Wordnet:
asmফেটীসাপ
bdफिथिगम जिबौ
kasناگ
kokनाग
malസര്പ്പം
marनाग
mniꯂꯤꯟ
nepनाग
panਨਾਗ
sanनागः
telసర్పము
urdناگ , مارسیاہ , سانپ