Dictionaries | References

ಸಿಟ್ಟಾಗು

   
Script: Kannada

ಸಿಟ್ಟಾಗು

ಕನ್ನಡ (Kannada) WN | Kannada  Kannada |   | 
 verb  ದುಃಖದಿಂದಾಗಿ ಅಥವಾ ತನಗಾದ ಅನ್ಯಾಯ ಮೋಸ ಮುಂತಾದ ಕಾರಣದಿಂದ ಕೋಪವು ಹೆಚ್ಚಾಗುವ ಕ್ರಿಯೆ   Ex. ಮಗಳು ಅಸಹ್ಯ ಉಡುಪು ತೊಟ್ಟಿದ್ದು ನೋಡಿ ಅಮ್ಮ ಸಿಟ್ಟಾಗಿ ಬೈದರು.
HYPERNYMY:
ವ್ಯಕ್ತಪಡಿಸು
ONTOLOGY:
अभिव्यंजनासूचक (Expression)कर्मसूचक क्रिया (Verb of Action)क्रिया (Verb)
SYNONYM:
ರೇಗು ಸಿಡಿಮಿಡಿಗೊಳ್ಳು
Wordnet:
bdदुखुनां
benক্ষোভ প্রকাশ করা
gujખિજાવું
hinखीझना
kasدَزُن
kokखेपप
malകോപം വരുക
marचिडणे
mniꯁꯥꯎꯒꯠꯄ
oriଅସନ୍ତୁଷ୍ଟ ହେବା
panਖਿੱਝਣਾ
sanक्षीज्
tamஎரிந்துவிழு
telకోపగించు
urdپیچ و تاب کھانا , جھنجھلانا , جھلانا , خجلانا , کڑھنا
 verb  ಸಿಟ್ಟು ಅಥವಾ ಕೋಪಿಸಿಕೊಳ್ಳುವ ಪ್ರಕ್ರಿಯೆ   Ex. ಅವನು ಮಾತು-ಮಾತಿಗೆ ಸಿಟ್ಟಾಗುತ್ತಿದ್ದಾನೆ.
HYPERNYMY:
ಕ್ರೋದ
ONTOLOGY:
अभिव्यंजनासूचक (Expression)कर्मसूचक क्रिया (Verb of Action)क्रिया (Verb)
SYNONYM:
ಸಿಡುಕು ರೇಗು ರೇಗಾಡು ಸಿಡುಕಾಡು ಸಿಟ್ಟಿಗೇಳು ಸಿಟ್ಟುಕಾರು ಸಿಟ್ಟು ಕಾರು ಕುಪಿತಗೊಳ್ಳು ಕೋಪಿಸಿಕೊಳ್ಳು ಕೋಪಿಸಿ ಕೊಳ್ಳು ಕೋಪಗೊಳ್ಳು ಕೋಪಪಡು ಕೋಪ ಪಡು ಗುರುಗುಟ್ಟು ಗುರುಗುಡು ಉರಿದಾಡು ಕನಲು ಸಿಡಿಮಿಡಿಗೊಳ್ಳು ಕೆರಳು ದುಮುಗುಟ್ಟು ಧುಮುಗುಟ್ಟು ದುಮಗುಟ್ಟು ಧುಮಗುಟ್ಟು ಆಕ್ರೋಶಗೊಳ್ಳು ಎಗರಾಡು ಕಾವೇರು ರೇಗಿಬೀಳು ರೇಗಿ ಬೀಳು ಸಿಡುಕಿಬೀಳು ಸಿಡುಕಿ ಬೀಳು ಸಿಡುಗುಟ್ಟು ಸೆಟೆದುಕೊಳ್ಳು ಉರಿದುಬೀಳು ಉರಿದು ಬೀಳು ಉರುಗುಡು ಉರುಗುಟ್ಟು ಸಿಡಿದುಬೀಳು ಸಿಡಿದು ಬೀಳು ವ್ಯಗ್ರವಾಗು
Wordnet:
asmঅসন্তুষ্ট হোৱা
bdरागा जों
benক্ষুন্ন হওয়া
gujચિડાવું
hinचिढ़ना
kasوَدنَس کَھسُن
malദേഷ്യപ്പെടുക
marचिडणे
mniꯁꯥꯎꯚ
oriଚିଡ଼ିଯିବା
panਚਿੜਣਾ
sanक्षिज्
tamசிடுசிடு
telవిసుగు చెందుట
urdچڑھنا , ناراض ہونا , کھینجنا
   See : ಕುಪಿತಗೊಳ್ಳು, ಕೋಪಗೊಳ್ಳು, ಕ್ರೋದ, ರೇಗು, ಸಿಡುಗುಟ್ಟು, ಕೋಪಬರಿಸು

Comments | अभिप्राय

Comments written here will be public after appropriate moderation.
Like us on Facebook to send us a private message.
TOP