ಆಕಾಶದಲ್ಲಿ ಮೋಡಗಳು ಪರಸ್ಪರ ಅಪ್ಪಳಿಸಿದಾಗ ಮಿಂಚು ಬರುವುದು ಅಥವಾ ಮೋಡಗಳು ಘರ್ಷಣೆ ಮಾಡಿದಾಗ ಭೂಮಿಯ ಮೇಲೆ ಸಿಡಿಲು ಬಡಿಯುವ ಕ್ರಿಯೆ
Ex. ನೆನ್ನೆ ಬಡಿದ ಸಿಡಿಲಿನಿಂದ ಇಬ್ಬರು ವ್ಯಕ್ತಿ ಗಾಯಗೊಂಡರು
ONTOLOGY:
प्राकृतिक घटना (Natural Event) ➜ घटना (Event) ➜ निर्जीव (Inanimate) ➜ संज्ञा (Noun)
SYNONYM:
ಪ್ರಬಲವಾದ ಹೊಡೆತ ವಜ್ರಾಘಾತ ವಿದ್ಯುತ್ಪ್ರವಾಹ ಅಶನಿ
Wordnet:
asmবজ্রপাত
bdसार अन्थाइ गावनाय
benবজ্রপাত
gujવજ્રપાત
hinवज्रपात
kasترٛٹھ
kokजोगलावणी
malഇടിമിന്നല്
marवज्रपात
mniꯕꯔ꯭ꯖ꯭ꯇꯥꯕ
nepचट्याङ
oriବଜ୍ରପାତ
panਬਿਜਲਈ ਹਮਲਾ
sanविद्युत्पातः
telపిడుగుపాటు
urdبجلی گرنا