Dictionaries | References ಸ ಸ್ಥಿತಪ್ರಜ್ಞೆ Script: Kannada Meaning Related Words ಸ್ಥಿತಪ್ರಜ್ಞೆ ಕನ್ನಡ (Kannada) WN | Kannada Kannada Rate this meaning Thank you! 👍 noun ಆ ವ್ಯಕ್ತಿಯ ವಿವೇಕ-ಬುದ್ಧಿ ಸ್ಥಿರವಾಗಿರುವುದು ಅಥವಾ ಸುಖ-ದುಃಖ ಮೊದಲಾದ ಮನೋವಿಕಾರಗಳಿಂದ ವಿಚಲಿತವಾಗದಿರುವುದು Ex. ಗೀತೆಯಲ್ಲಿ ಸ್ಥಿತಪ್ರಜ್ಞೆಯ ಲಕ್ಷಣಗಳನ್ನು ಹೇಳಲಾಗಿದೆ. ONTOLOGY:व्यक्ति (Person) ➜ स्तनपायी (Mammal) ➜ जन्तु (Fauna) ➜ सजीव (Animate) ➜ संज्ञा (Noun) SYNONYM:ಸ್ಥಿತ-ಪ್ರಜ್ಞೆ ಸ್ಥಿತ ಪ್ರಜ್ಞೆWordnet:hinस्थितप्रज्ञ kokस्थितप्रज्ञ marस्थितप्रज्ञ adjective ಯಾರ ವಿವೇಕ-ಬುದ್ಧಿ ಸ್ಥಿರವಾಗಿದೆಯೋ ಅಥವಾ ಯಾರು ಸುಖ-ದುಃಖ ಮೊದಲಾದ ಮನೋವಿಕಾರಗಳಿಂದ ವಿಚಲಿತರಾಗಿಲ್ಲವೋ Ex. ಸ್ಥಿತಪ್ರಜ್ಞ ವ್ಯಕ್ತಿ ಎಂದೂ ದುಃಖ ಪಡುವುದಿಲ್ಲ. MODIFIES NOUN:ಮನುಷ್ಯ ONTOLOGY:गुणसूचक (Qualitative) ➜ विवरणात्मक (Descriptive) ➜ विशेषण (Adjective) SYNONYM:ಸ್ಥಿತಪ್ರಜ್ಞೆಯಾದ ಸ್ಥಿತಪ್ರಜ್ಞೆಯಾದಂತ ಸ್ಥಿತಪ್ರಜ್ಞೆಯಾದಂತಹ ಸ್ಥಿತ-ಪ್ರಜ್ಞೆ ಸ್ಥಿತ-ಪ್ರಜ್ಞೆಯಾದ ಸ್ಥಿತಪ್ರಜ್ಞೆ-ಯಾದಂತ ಸ್ಥಿತಪ್ರಜ್ಞೆ-ಯಾದಂತಹ ಸ್ಥಿತ ಪ್ರಜ್ಞೆ ಸ್ಥಿತ ಪ್ರಜ್ಞೆಯಾದ ಸ್ಥಿತ ಪ್ರಜ್ಞೆಯಾದಂತ ಸ್ಥಿತಪ್ರಜ್ಞೆ ಯಾದಂತಹWordnet:malസ്തിത പ്രജ്ഞനായ Comments | अभिप्राय Comments written here will be public after appropriate moderation. Like us on Facebook to send us a private message. TOP