Dictionaries | References

ಸ್ವಾರ್ಥ

   
Script: Kannada

ಸ್ವಾರ್ಥ

ಕನ್ನಡ (Kannada) WN | Kannada  Kannada |   | 
 noun  ನಿಮ್ಮ ಉದ್ದೇಶ ಅಥವಾ ಪ್ರಯೋಜನ   Ex. ಇಲ್ಲಿ ಬರುವುದರ ಹಿಂದೆ ಶ್ಯಾಮನ ಏನೋ ಸ್ವಾರ್ಥವಿದೆ./ಸಮಾಜದ ಕಲ್ಯಾಣಕ್ಕಾಗಿ ಸ್ವಾರ್ಥದಿಂದ ನಿಂತು ಕೆಲಸ ಮಾಡಬೇಕಾಗಿದೆ.
ONTOLOGY:
मनोवैज्ञानिक लक्षण (Psychological Feature)अमूर्त (Abstract)निर्जीव (Inanimate)संज्ञा (Noun)
 adjective  ಯಾವುದೋ ಒಂದು ದುರಾಸೆಯಿಂದ ತುಂಬಿರುವುದು   Ex. ಇತ್ತೀಚಿನ ದಿನಗಳಲ್ಲಿ ಹೆಚ್ಚು ಆಕಾಂಕ್ಷೆಗಳನ್ನು ಇಟ್ಟುಕೊಂಡ ರಾಜಕಾರಣಿಗಳು ಸ್ವಾರ್ಥಕ್ಕಾಗಿ ಕೆಲಸವನ್ನು ಮಾಡುತ್ತಾರೆ.
MODIFIES NOUN:
ONTOLOGY:
गुणसूचक (Qualitative)विवरणात्मक (Descriptive)विशेषण (Adjective)
SYNONYM:
ಸ್ವಾರ್ಥ ಭಾವ ಸ್ವಾರ್ಥ ಭಾವದಂತ ಸ್ವಾರ್ಥ ಭಾವದಂತಹ ಸ್ವಾರ್ಥ-ಭಾವ ಸ್ವಾರ್ಥ-ಭಾವದಂತ ಸ್ವಾರ್ಥ-ಭಾವದಂತಹ ಸ್ವಾರ್ಥ ಭಾವನೆ ಸ್ವಾರ್ಥ-ಭಾವನೆ
Wordnet:
kokआपलेपणाचे भामनेन
malസ്വജന സങ്കല്പത്തോടു കൂടി
mniꯃꯔꯨꯞ꯭ꯑꯣꯏꯕꯒꯤ꯭ꯋꯥꯈꯜꯂꯣꯟꯒ꯭ꯂꯣꯏꯅꯅ
panਸੱਜਣ ਪੂਰਣ
urdعوامی جذبےسےمعمور , برادرانہ , اپنائیت , یگانگت , عزیزداری , قرابت ,
 adjective  ಯಾರೋ ಒಬ್ಬು ತಮ್ಮ ಸ್ವಾರ್ಥಕ್ಕಾಗಿ ಏನು ಬೇಕಾದರೂ ಮಾಡಬಹುದು   Ex. ಸ್ವಾರ್ಥ ವ್ಯಕ್ತಿಗಳು ತಮ್ಮ ಸ್ವಾರ್ಥಕ್ಕಾಗಿ, ಬೇರೆಯವರಿಗೆ ಅಹಿತವನ್ನುಂಟುಮಾಡಲು ಹಿಂದು ಮುಂದು ಯೋಚಿಸುವುದಿಲ್ಲ.
MODIFIES NOUN:
ONTOLOGY:
अवस्थासूचक (Stative)विवरणात्मक (Descriptive)विशेषण (Adjective)
 noun  ಸ್ವಾರ್ಥಿಗಾಳಾಗುವ ಸ್ಥಿತಿ ಅಥವಾ ಭಾವನೆ   Ex. ಸ್ವಾರ್ಥಿಗಳು ತಮ್ಮ ದುರಾಸೆಯಿಂದ ಎಲ್ಲವನ್ನು ಹಾಳುಮಾಡಿಕೊಂಡರು.
ONTOLOGY:
अवस्था (State)संज्ञा (Noun)
   see : ತುಚ್ಛ

Comments | अभिप्राय

Comments written here will be public after appropriate moderation.
Like us on Facebook to send us a private message.
TOP