Dictionaries | References

ಹುಂಡಿ

   
Script: Kannada

ಹುಂಡಿ

ಕನ್ನಡ (Kannada) WN | Kannada  Kannada |   | 
 noun  ರೂಪಾಯಿ ಪೈಸೆಯ ಸಂಗ್ರಹಕ್ಕಾಗಿ ಸಣ್ಣ ಕಿಂಡಿಮಾತ್ರವಿರುವ ದುಂಡಾದ ಅಥವಾ ಆಯತಾಕಾರದ ಪೆಟ್ಟಿಗೆ ಅಥವಾ ಮಣ್ಣಿನ ಕುಂಭ   Ex. ಅವನು ಪ್ರತಿದಿನ ಹುಂಡಿಗೆ ಹತ್ತು ರೂಪಾಯಿ ಹಾಕುತ್ತಾನೆ.
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
 noun  ಲೋಹ ಅಥವಾ ಮರದಿಂದ ಮಾಡಿದ ಡಬ್ಬಿಯನ್ನು ಸಾರ್ವಜನಿಕ ಸ್ಥಳಗಳಲ್ಲಿ ಹಣವನ್ನು ಸಂಗ್ರಹಿಸಲು ಇಡುತ್ತಾರೆ   Ex. ಅವನು ಹುಂಡಿಯಲ್ಲಿ ನೂರು ರುಪಾಯಿಗಳನ್ನು ಹಾಕಿದ.
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)

Comments | अभिप्राय

Comments written here will be public after appropriate moderation.
Like us on Facebook to send us a private message.
TOP