Dictionaries | References

ಹುಟ್ಟು

   
Script: Kannada

ಹುಟ್ಟು     

ಕನ್ನಡ (Kannada) WN | Kannada  Kannada
noun  ದೋಣೆ ನಡೆಸುವ ಉಪಕರಣ   Ex. ಅಂಬಿಗ ಹುಟ್ಟು ಹಾಕಿ ದೋಣಿ ನಡೆಸುತ್ತಿದ್ದ
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
SYNONYM:
ಹಟ್ಟು ಗೋಲು
Wordnet:
asmবঠা
bdबैथा
benদাঁড়
gujસુકાન
hinपतवार
kokव्हलें
malനായ്മ്പ്‌
marवल्हे
mniꯅꯧ
nepडाँडी
oriଆହୁଲା
panਚੱਪੂ
sanक्षेपणी
tamதுடுப்பு
telతెడ్డు
urdپتوار , پتوال , سکان , دنبالہ
verb  ಜೀವ ಧಾರಣೆ ಮಾಡುವಂತಹ   Ex. ಭಗವಂತ ಕೃಷ್ಣನು ಮಧ್ಯರಾತ್ರಿಯಲ್ಲಿ ಹುಟ್ಟಿದನು.
HYPERNYMY:
ಇರು
ONTOLOGY:
निर्माणसूचक (Creation)कर्मसूचक क्रिया (Verb of Action)क्रिया (Verb)
SYNONYM:
ಜನ್ಮಿಸು ಜನ್ಮ ಹೊಂದು ಜನ್ಮ ಪಡೆ ಹೆರಿಗೆಯಾಗು
Wordnet:
asmজন্ম লোৱা
bdजोनोम ला
benজন্মগ্রহণ করা
gujપેદા થવું
hinजन्म लेना
kasزٮ۪وُن
kokजल्म घेवप
malജനിക്കുക
marजन्मणे
mniꯄꯣꯛꯄ
nepजन्म लिनु
oriଜନ୍ମ ନେବା
panਜਨਮ ਲੈਣਾ
sanजन्
tamபிற
telజన్మించు
urdولادت ہونا , پیدائش ہونا , پیداہونا , آنا
adjective  ಯಾರೋ ಒಬ್ಬರು ಹುಟ್ಟುವ ಸಮಯದಿಂದ ಅವರ ಜೊತೆ ಉತ್ಪನ್ನವಾಗುವ ಅಥವಾ ಬರುವ   Ex. ಮೋಹನ್ ಹುಟ್ಟು ಕುರುಡ.
MODIFIES NOUN:
ಲಕ್ಷಣ
ONTOLOGY:
संबंधसूचक (Relational)विशेषण (Adjective)
SYNONYM:
ಹುಟ್ಟಿದಾಗನಿಂದ
Wordnet:
asmজন্মগত
bdजोनोमारि
benজন্মজাত
gujજન્મજાત
hinजन्मजात
kasپیدٲیِشی
kokजल्मा सावन
malജന്മനാല്
marजन्मजात
mniꯄꯣꯛꯄꯗꯒꯤ꯭ꯌꯥꯎꯔꯛꯄ
nepजन्मजात
oriଆଜନ୍ମ
panਜਨਮਜਾਤ
tamபிறப்பிலிருந்தே
telపుట్టుకతోనే
urdپیدائشی , مادرزاد , جنم کا
verb  ಜನ್ಮ ನೀಡುವ ಅಥವಾ ಪ್ರಸವದ ಸಮಯದಲ್ಲಿ ಸಹಾಯ ಮಾಡುವ ಕ್ರಿಯೆ   Ex. ಹಳ್ಳಿಯಲ್ಲಿ ಇಂದು ಸಹ ಅವಳಿ ಮಕ್ಕಳು ಹುಟ್ಟುತ್ತಾರೆ.
HYPERNYMY:
ಹೊರಗೆ ಹಾಕು
ONTOLOGY:
()कर्मसूचक क्रिया (Verb of Action)क्रिया (Verb)
SYNONYM:
ಜನ್ಮ ಪಡೆ ಜನಿಸು
Wordnet:
asmপ্রসৱ কৰা
bdजोनोम होहो
benজন্মগ্রহণ করানো
gujપ્રસવ કરાવવો
kokबाळंटेर काडप
malപ്രസവിപ്പിക്കുക
marसोडवणे
mniꯑꯉꯥꯡ꯭ꯄꯣꯛꯄ
oriଜନ୍ମ କରାଇବା
panਜਣਨਾ
sanजनय
tamபிறப்பிக்க வை
telపుట్టుట
urdپیداکرانا , جنانا , جنوانا
verb  ಅಭ್ಯಾಸವಾಗುವ, ಚಟವಾಗುವ ಪ್ರಕ್ರಿಯೆ   Ex. ಅವರಿಗೆ ಸಾರಾಯಿಯನ್ನು ಕುಡಿಯು ಚಟ ಹುಟ್ಟಿದೆ.
HYPERNYMY:
ಇರು
ONTOLOGY:
अवस्थासूचक क्रिया (Verb of State)क्रिया (Verb)
SYNONYM:
ಬರು
Wordnet:
hinलत पड़ना
malശീലമാവുക
marलागणे
mniꯍꯩꯅꯕꯤ꯭ꯑꯣꯏꯕ
tamபழக்கம் ஏற்படு
urdپڑنا , لگنا
verb  ಉತ್ಪತ್ತಿ ಮಾಡುವ ಕ್ರಿಯೆ   Ex. ಹೊಲದಲ್ಲಿ ಹೊಸ ಹೊಸ ಗಿಡಗಳು ಹುಟ್ಟಿದೆ.
HYPERNYMY:
ಇರು
SYNONYM:
ಚಿಗುರು ಮೇಲೇಳು
Wordnet:
asmগজা
bdरजखां
gujઊગવું
kokरुजप
malമുളയ്ക്കുക മുളച്ചുവരുക
mniꯍꯧꯒꯠꯂꯛꯄ
oriଉଠିବା
sanविकस्
telమొలకెత్తించు
urdاگنا , نکلنا
verb  ಯಾವುದೋ ಒಂದು ಉತ್ಪನ್ನವಾಗುವುದು ಅಥವಾ ಅಸ್ಥಿತ್ವಕ್ಕೆ ಬರುವ ಪ್ರಕ್ರಿಯೆ   Ex. ಜನಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಹಲವಾರು ಸಮಸ್ಯೆಗಳು ಹುಟ್ಟುತ್ತಿದೆ.
HYPERNYMY:
ಇರು
ONTOLOGY:
होना क्रिया (Verb of Occur)क्रिया (Verb)
SYNONYM:
ಉತ್ಪತ್ತಿಯಾಗು ಉದ್ಭವಿಸು
Wordnet:
asmজন্ম হোৱা
bdसोमजि
gujઊભું થવું
kasپٲدِ گَژھُن , وجودَس منٛز یُن
kokउपरासप
malദൃഡപ്പെടുത്തുക
marनिर्माण होणे
oriସୃଷ୍ଟିହେବା
panਪੈਦਾ ਹੋਣਾ
sanप्रादुर्भू
telఉత్పన్నమగు
urdپیدا ہونا , وجود میںٓانا
See : ಜನ್ಮ, ಸಟ್ಟುಗ, ಸಟ್ಟುಗ, ನೀರು ಹಾಯಿಸುವ ಬಿದಿರ ಹೆಡಿಗೆ, ಜನಿಸು, ಉಗಮಿಸು, ಮೂಲ, ಹುಟ್ಟಾ

Comments | अभिप्राय

Comments written here will be public after appropriate moderation.
Like us on Facebook to send us a private message.
TOP