Dictionaries | References

ಹೊಲಿ

   
Script: Kannada

ಹೊಲಿ

ಕನ್ನಡ (Kannada) WN | Kannada  Kannada |   | 
 verb  ಯಾವುದಾದರೂ ದೊಡ್ಡ ಬಟ್ಟೆ ಇಲ್ಲವೇ ಹಾಳೆಯ ತರಹದ ವಸ್ತುವಿಗೆ ಅದೇ ತರಹದ ಚಿಕ್ಕ ವಸ್ತುವನ್ನು ಪರಸ್ಪರ ಸೇರಿಸುವ ಅಥವಾ ಸೂಜಿ ದಾರ ಮುಂತಾದುವುಗಳೊಂದಿಗೆ ಕಟ್ಟು ಹಾಕುವುದರ ಮೂಲಕ ಜೋಡಿಸುವ ಕ್ರಿಯೆ   Ex. ಲತಾಳ ಕುರ್ತಕ್ಕೆ ಗುಂಡಿ ಹೊಲಿಯಲಿಲ್ಲ.
HYPERNYMY:
ಜೋಡಿಸು
ONTOLOGY:
()कर्मसूचक क्रिया (Verb of Action)क्रिया (Verb)
SYNONYM:
ಹೊಲೆ ದಳೆ ದಳಿ ದಳೆ ಹಾಕು ಹೊಲಿಗೆ ಹಾಕು ಹೊಲಿದು ಸೇರಿಸು ಟಾಕು ಹಾಕು ತೇಪೆಹಾಕು ತೇಪೆ ಹಾಕು ತೇಪೆ-ಹಾಕು ಹಚ್ಚು ಅಂಟಿಸು ಅಂಟುಹಾಕು ಅಂಟು ಹಾಕು ಅಂಟು-ಹಾಕು
Wordnet:
asmলগোৱা
bdसुथाब
gujટાંકવું
hinटाँकना
kokलावप
malതുന്നി ചേര്ക്കുക
marटाचणे
mniꯄꯥꯟꯕ
nepटाँक लगाउनु
oriସିଲାଇକରିବା
tamதை
telకుట్టు
urdٹانکنا , سینا , نتھی کرنا , لگانا
 verb  ಬಟ್ಟೆಯ ಚೂರುಗಳನ್ನು ದಾರದ ಸಹಾಯದಿಂದ ಕಟ್ಟುಹಾಕಿ ಜೋಡಿಸುವ ಇಲ್ಲವೇ ಸೇರಿಸುವ ಕ್ರಿಯೆ   Ex. ದರ್ಜಿಯು ಪೈಜಾಮವನ್ನು ಹೊಲಿಯುತ್ತಿದ್ದಾನೆ.
CAUSATIVE:
ಹೊಲಿಸು
HYPERNYMY:
ಜೋಡಿಸು
ONTOLOGY:
()कर्मसूचक क्रिया (Verb of Action)क्रिया (Verb)
SYNONYM:
ಹೊಲೆ ದಳೆ ದಳಿ ದಳೆ ಹಾಕು ಹೊಲಿಗೆ ಹಾಕು ಹೊಲಿದು ಸೇರಿಸು ಟಾಕು ಹಾಕು
Wordnet:
asmচিলোৱা
bdसु
gujસીવવું
hinसीना
kasسُوُن
kokशिंवप
malതയ്ക്കുക
mniꯇꯨꯕ
nepसिउँनु
oriସିଲେଇ
panਸਿਉਂਣਾ
sanसिव्
tamதைத்தல்
urdسلنا , سلائی کرنا , ٹانکنا
 verb  ರಜಾಯಿ (ಸುಪ್ಪತ್ತಿಗೆ)ಗೆ ದೂರ ದೂರ ಹೊಲಿಗೆ ಹಾಕುವ ಕ್ರಿಯೆ   Ex. ಅವರು ರಜಾಯಿಯನ್ನು ಹೊಲಿಯುತ್ತಿದ್ದಾರೆ.
HYPERNYMY:
ಹೊಲಿ
ONTOLOGY:
कर्मसूचक क्रिया (Verb of Action)क्रिया (Verb)
Wordnet:
benটাঁকা
gujબખિયો
hinनिगंदना
kokपोंत मारप
malനിന്നുപോവുക
oriଫୋଡ଼ମାରିବା
panਨਿਗੰਦਣਾ
telపెద్దకుట్లువేయు
urdسلائی کرنا , ٹانکنا

Comments | अभिप्राय

Comments written here will be public after appropriate moderation.
Like us on Facebook to send us a private message.
TOP