adjective ಯಾವುದೋ ಒಂದನ್ನು ಅಧಿಕೃತವಾಗಿ ಮಾಡಿಕೊಂಡಿರುವ
Ex.
ಅಧಿಕೃತವಾಗಿ ಪಡೆದ ಜಮೀನನ್ನು ಹಿಂದಿರುಗಿಸಬೇಕೆಂದು ಸರ್ಕಾರ ಆದೇಶ ನೀಡಿದೆ. ONTOLOGY:
गुणसूचक (Qualitative) ➜ विवरणात्मक (Descriptive) ➜ विशेषण (Adjective)
SYNONYM:
ಅಧಿಕೃತವಾದ ಅಧಿಕೃತವಾದಂತ ಅಧಿಕೃತವಾದಂತಹ ಒತ್ತುವರಿ ಒತ್ತುವರಿಯಾದ ಒತ್ತುವರಿಯಾದಂತ ಒತ್ತುವರಿಯಾದಂತಹ ಅಕ್ರಮ ಅಕ್ರಮವಾದ ಅಕ್ರಮವಾದಂತಹ
Wordnet:
asmঅধিগৃহীত
bdआवग्रिनाय गोनां
benঅধিগৃহীত
gujઅધિકૃત
hinअधिग्रहीत
kasقَبضہِ کٔرِتھ
kokअतिक्रमीत
malസ്വായത്തമാക്കിയ
marलाटलेला
nepअधिग्रहीत
oriଅଧିଗୃହୀତ
panਕਬਜ਼ਾ
sanअधिग्रहीत
tamபெறப்பட்ட
telకైవసం చేసుకోవడమైన
urdمقبوضہ , ہتھیایا ہوا ,
adjective ಯಾರೋ ಒಬ್ಬರಿಗೆ ಯಾವುದೇ ಕೆಲಸ ಮಾಡಲು ಅಧಿಕಾರ ಅಥವಾ ಸ್ವತಂತ್ರ ನೀಡಿರುವ
Ex.
ಈ ಕೆಲಸ ಮಾಡಲು ಪ್ರಬಂಧಕರು ನನಗೆ ಅಧಿಕೃತ ಅಧಿಕಾರ ನೀಡಿದ್ದಾರೆ. MODIFIES NOUN:
ಮನುಷ್ಯ ಸಮೂಹ
ONTOLOGY:
संबंधसूचक (Relational) ➜ विशेषण (Adjective)
Wordnet:
asmকার্যানুমতি
bdगोहो होनाय
hinअधिकृत
kasمانٛنہٕ آمُت
kokनेमिल्लें
malചുമതലപ്പെടുത്തിയ
marअधिकृत
mniꯍꯛ꯭ꯐꯪꯂꯕ
oriଅଧିକାରଭୁକ୍ତ
tamஅதிகாரஉரிமைபெற்ற
telఅధికారమివ్వబడిన
urdمجاز , مختار
adjective ಯಾವುದು ಯಾರೋ ಒಬ್ಬರ ಅಧೀನದಲ್ಲಿ ಅಥವಾ ಅಧಿಕಾರದಲ್ಲಿ ಇರುವುದೋ
Ex.
ಅವನು ತನ್ನ ಅಧಿಕೃತ ಸಂಪತ್ತನ್ನು ದಾನ ಮಾಡಲು ಇಚ್ಛಿಸುತ್ತಾನೆ. MODIFIES NOUN:
ಪ್ರಾಣಿ ಪದಾರ್ಥ
ONTOLOGY:
गुणसूचक (Qualitative) ➜ विवरणात्मक (Descriptive) ➜ विशेषण (Adjective)
SYNONYM:
ಅಧಿಕೃತವಾದ ಅಧಿಕೃತವಾದಂತ ಅಧಿಕೃತವಾದಂತಹ
Wordnet:
bdमोनथायाव थानाय
gujઅધિકૃત
kasاختیارٕچ
kokमालकीचें
malഅധീനതയിലുള്ള
marताब्यातील
mniꯃꯁꯥꯒꯤ꯭ꯑꯣꯏꯔꯕ
panਅਧਿਕਾਰੀ
sanअधिकृत
telఅధీకృతమైన
urdمقبوضہ , حاصل کردہ
adjective ಅಧಿಕಾರಯುತ್ತತೆಗೆ ಸಂಬಂಧಿಸಿದ
Ex.
ಅವನು ಅಧಿಕೃತ ಆಜ್ಞೆಯನ್ನು ಹೊರಡಿಸಿದ. MODIFIES NOUN:
ಕೆಲಸ ಸ್ಥಿತಿ ಪದಾರ್ಥ
ONTOLOGY:
संबंधसूचक (Relational) ➜ विशेषण (Adjective)
SYNONYM:
ಅಧಿಕೃತವಾದ ಅಧಿಕೃತವಾದಂತ ಅಧಿಕೃತವಾದಂತಹ
Wordnet:
asmবিষয়াগিৰি
benঅফিসারি
gujઅમલદારી
hinअफ़सराना
kokऑफिसरा भशेन
malഓഫീസറെ പോലെ
marअधिकार्यासारखा
mniꯑꯆꯧ ꯑꯁꯪꯒꯤ
nepअफसरी
oriଅଫିସରିଆ
panਅਫਸਰੀ
tamஅதிகாரிக்கு நிகரான
telఅధికారపూర్వకమైన
urdافسرانہ , مالکانہ
adjective ಅಧಿಕಾರಯುತ್ತತೆಗೆ ಸಂಬಂಧಿಸಿದ
Ex.
ಅವನು ಅಧಿಕೃತವಾದ ಕೆಲಸದ ಮೇಲೆ ಹೊರಗಡೆ ಹೋಗಿದ್ದಾನೆ. MODIFIES NOUN:
ಕೆಲಸ ಸ್ಥಿತಿ ಪದಾರ್ಥ
ONTOLOGY:
संबंधसूचक (Relational) ➜ विशेषण (Adjective)
SYNONYM:
ಅಧಿಕೃತವಾದ ಅಧಿಕೃತವಾದಂತ ಅಧಿಕೃತವಾದಂತಹ
Wordnet:
asmআমোলাতান্ত্রিক
bdमावखगोरायारि
benঅফিসের
kasاَفسٔری
kokऑफिसाचें
malആപ്പീസ് സംബന്ധമായ
marअधिकार्याचा
mniꯐꯝꯅꯥꯏꯕꯒꯤ꯭ꯑꯣꯏꯕ
sanअधिकारिक
tamஅலுவலக
urdافسری , دفتری
adjective ಯಾವುದೋ ಒಂದು ಮಾತು ಅಥವಾ ಕೆಲಸಕ್ಕೆ ಆಧಾರದ ರೂಪದಲ್ಲಿ ಇರುವ
Ex.
ನಾವು ಯಾವುದೇ ವಿಷಯವನ್ನು ಗ್ರಹಿಸಬೇಕಾದರೆ ನಮ್ಮ ಅಧಿಕೃತ ಭಾಷೆಯಿಂದ ಮಾತ್ರ ಚನ್ನಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯ. MODIFIES NOUN:
ಕೆಲಸ ಪದಾರ್ಥ
ONTOLOGY:
अवस्थासूचक (Stative) ➜ विवरणात्मक (Descriptive) ➜ विशेषण (Adjective)
Wordnet:
benমূল
gujઆધારભૂત
panਮੁਢਲੀ
tamஅடிப்படையான
urdبنیادی , اصولی
See : ಅಧಿಕಾರಯುತ, ಅಧಿಕಾರಯುತ