Dictionaries | References ಮ ಮಾರ್ಗದರ್ಶಕ Script: Kannada Meaning Related Words ಮಾರ್ಗದರ್ಶಕ ಕನ್ನಡ (Kannada) WN | Kannada Kannada Rate this meaning Thank you! 👍 noun ಯಾವುದೇ ಗುಂಪು ಅಥವಾ ಸಮೂಹವನ್ನು ಮುನ್ನಡೆಸಬಹುದಾದ ದಾರಿಯನ್ನು ಸೂಚಿಸಬಹುದಾದವರು Ex. ಭಾರತದ ದಲಿತರಿಗೆ ಅಂಬೇಡ್ಕರ್ ಇಂದಿಗೂ ಮಾರ್ಗದರ್ಶಕ ವ್ಯಕ್ತಿಯಾಗಿದ್ದಾರೆ. ONTOLOGY:व्यक्ति (Person) ➜ स्तनपायी (Mammal) ➜ जन्तु (Fauna) ➜ सजीव (Animate) ➜ संज्ञा (Noun) SYNONYM:ದಾರಿದೀಪಕ ಮಾರ್ಗದರ್ಷಿWordnet:asmপথ প্রদর্শক bdलामा दिन्थिगिरि benমার্গ প্রদর্শক gujમાર્ગદર્શક hinमार्ग प्रदर्शक kasوَتھ ہاوُک kokमार्ग प्रदर्शक malവഴികാട്ടി marमार्गदर्शक mniꯂꯝꯖꯤꯡ꯭ꯂꯝꯇꯥꯛꯄꯤꯕ꯭ꯃꯤ nepमार्ग प्रदर्शक oriମାର୍ଗ ପ୍ରଦର୍ଶକ panਮਾਰਗ ਦਰਸ਼ਕ sanमार्गदर्शकः tamவழிகாட்டி telమార్గదర్శకుడు urdرہنما , راہنما , رہبر , ہادی , noun ಉನ್ನತ ಶಿಕ್ಷಣ ಬಗೆಗೆ ಮಾರ್ಗದರ್ಶನ ನೀಡಲು ನೇಮಕಗೊಂಡಿರುವ ಅಧಿಕೃತ ವ್ಯಕ್ತಿ Ex. ಡಾ. ಸಿ ಎಸ್ ರಾಮಚಂದ್ರ ಅವರು ಹಲವಾರು ಸಂಶೋಧನ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ONTOLOGY:व्यक्ति (Person) ➜ स्तनपायी (Mammal) ➜ जन्तु (Fauna) ➜ सजीव (Animate) ➜ संज्ञा (Noun) SYNONYM:ಮಾರ್ಗದರ್ಶಿWordnet:asmগাইড benগাইড gujગાઇડ kasگَیِڑ kokमार्गदर्शक nepगाइड oriଗାଇଡ୍ panਮਾਰਗਦਰਸ਼ਕ tamநெறியாளர் urdنگراں , گائڈ , سپروائزر noun ಯಾರು ಮಾರ್ಗದರ್ಶನ ಮಾಡುವರೋ Ex. ಒಬ್ಬ ಒಳ್ಳೆಯ ಮಾರ್ಗದರ್ಶಕ ಮಾತ್ರ ಜನರನ್ನು ಒಳ್ಳೆಯ ದಾರಿಗೆ ಕರೆದುಕೊಂಡು ಹೋಗಲು ಸಾಧ್ಯ. ONTOLOGY:व्यक्ति (Person) ➜ स्तनपायी (Mammal) ➜ जन्तु (Fauna) ➜ सजीव (Animate) ➜ संज्ञा (Noun) SYNONYM:ಮಾರ್ಗ-ದರ್ಶಕ ಮಾರ್ಗ ದರ್ಶಕ ಮಾರ್ಗದರ್ಶಿ ದಾರಿತೋರುಗ ದಾರಿ ತೋರಿಸುವವWordnet:bdदिग दिन्थिगिरि gujદિગ્દર્શક hinदिग्दर्शक kasوَتہٕ ہاوُک malമാര്ഗ്ഗദര്ശിത mniꯂꯝꯖꯤꯡꯕ oriଦିଗ୍ଦର୍ଶକ sanमार्गदर्शकः tamவழிக்காட்டி telమార్గదర్శం urdرہبر , رہنما , ہادی , لیڈر , امام See : ಅಧ್ಯಾಪಕ, ದಾರಿತೋರಿಸುವವ Comments | अभिप्राय Comments written here will be public after appropriate moderation. Like us on Facebook to send us a private message. TOP