Dictionaries | References

ಅಲೆ

   
Script: Kannada

ಅಲೆ

ಕನ್ನಡ (Kannada) WN | Kannada  Kannada |   | 
 noun  ಚಿಕ್ಕದಾದ ಅಲೆಗಳ ಸಮೂಹ   Ex. ನೀರಿನ ಅಲೆಗಳನ್ನು ನೋಡಿ ಕವಿಯು ಕವಿತೆಯನ್ನು ಬರೆದನು.
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
 adjective  ಅಲೆಗಳು ಉಕ್ಕುತ್ತಿರುವಂಥಹ   Ex. ಅಲೆಗಳು ಉಕ್ಕುತ್ತಿರುವ ಸಮುದ್ರ ಜನರಿಗೆ ಏನೋ ಸಂದೇಶ ಹೇಳುವಂಥಿದೆ.
MODIFIES NOUN:
ONTOLOGY:
अवस्थासूचक (Stative)विवरणात्मक (Descriptive)विशेषण (Adjective)
 noun  ಶರೀರದಲ್ಲಿ ಯಾವುದೋ ಮನೋವೇಗ ಉಂಟಾಗುವ ಕ್ರಿಯೆ   Ex. ಜನರ ಮನಸ್ಸಿನಲ್ಲಿ ರಾಜಕರಣಿಗಳ ಮೇಲೆ ಕೋಪದ ಅಲೆಯೆ ಇದೆ.
ONTOLOGY:
मानसिक अवस्था (Mental State)अवस्था (State)संज्ञा (Noun)
SYNONYM:
Wordnet:
mniꯏꯍꯨꯜ
urdلہر , ترنگ , جذبہ
   see : ತರಂಗ, ತೆರೆ, ಓಡಾಡು, ತಿರುಗು

Comments | अभिप्राय

Comments written here will be public after appropriate moderation.
Like us on Facebook to send us a private message.
TOP