Dictionaries | References

ಏರಿಸು

   
Script: Kannada

ಏರಿಸು     

ಕನ್ನಡ (Kannada) WN | Kannada  Kannada
verb  ಕೆಲವು ಸಮಯದವರೆವಿಗೂ ಮೇಲೆ ಎತ್ತಿಕೊಂಡಿರು   Ex. ಅವನು ಭಾರವನ್ನು ತಲೆಯ ಮೇಲೆ ಎತ್ತಿಕೊಂಡನು.
HYPERNYMY:
ಮಾಡು
ONTOLOGY:
()कर्मसूचक क्रिया (Verb of Action)क्रिया (Verb)
SYNONYM:
ಎತ್ತು ಮೇಲೆ ಎತ್ತಿಕೊಳ್ಳು
Wordnet:
asmউঠোৱা
benউঠানো
gujઊઠાવવું
mniꯀꯣꯛꯊꯣꯡ꯭ꯅꯝꯕ
sanधारय
tamதூக்கு
telలేపు
urdاٹھانا
verb  (ಸಂಗೀತ) ತೀವ್ರಗೊಳಿಸುವುದು   Ex. ಗುರುಗಳು ಭಜನೆಯನ್ನು ಮಾಡುತ್ತಿರುವ ಸಮಯದಲ್ಲಿ ಸ್ವರವನ್ನು ಏರಿಸುವಂತೆ ಹೇಳಿದರು.
HYPERNYMY:
ಮಾಡು
ONTOLOGY:
()कर्मसूचक क्रिया (Verb of Action)क्रिया (Verb)
Wordnet:
bdसायाव लां
kasہیوٚرکھالُن , تَھدِ وَنُن
malഉച്ചത്തിലാക്കുക
mniꯋꯥꯡꯈꯠꯄ
nepठुलो पार्नु
noun  ಮೇಲಕ್ಕೆ ಹಾರಿಸು ಅಥವಾ ಮೇಲೆತ್ತುವ ಕ್ರಿಯೆ   Ex. ಮಂತ್ರಿಯು ಧ್ವಜವನ್ನು ಏರಿಸುತ್ತಿದ್ದಾನೆ.
ONTOLOGY:
कार्य (Action)अमूर्त (Abstract)निर्जीव (Inanimate)संज्ञा (Noun)
SYNONYM:
ಮೇಲೇರಿಸು
Wordnet:
asmউত্তোলন
bdबिरहोनाय
benউত্তোলন
gujઉત્તોલન
malഉയർത്തൽ
mniꯆꯤꯡꯈꯠꯄ
nepउत्तोलन
oriଉତ୍ତୋଳନ
panਉਤੋਲਨ
tamஏற்றுதல்
telఎగరవేయడం
verb  ಏನನ್ನಾದರೂ ಅಥವಾ ಯಾವುದನ್ನಾದರೂ ಎತ್ತುವ ಕ್ರಿಯೆ   Ex. ನಾವು ನಮ್ಮ ಆಟದ ಸ್ತರವನ್ನು ಏರಿಸಬೇಕು.
HYPERNYMY:
ಮಾಡು
ONTOLOGY:
()कर्मसूचक क्रिया (Verb of Action)क्रिया (Verb)
SYNONYM:
ಎತ್ತು
Wordnet:
benওঠানো
gujસુધારવું
kokवयर काडप
malപുരോഗമിപ്പിക്കുക
marउंचावणे
panਉੱਪਰ ਚੁੱਕਣਾ
tamஉயர்த்து
See : ಮೇಲೆ ಒಯ್ಯು, ಎತ್ತು, ಕೂರಿಸು, ಕೂರಿಸು, ಕಳುಹಿಸು

Comments | अभिप्राय

Comments written here will be public after appropriate moderation.
Like us on Facebook to send us a private message.
TOP