ಪ್ರಾಯಶಃ ಒಂದು ಗೇಣುದ್ದದ ಮೊಣಚಾದ ಆಯುಧ
Ex. ದರೋಡೆಕೋರನು ಕತ್ತಿಯಿಂದ ಯಾತ್ರಿಗಳ ಮೇಲೆ ಹಲ್ಲೆ ಮಾಡಿದನು.
ONTOLOGY:
मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun)
ಒಂದು ತರಹದ ಈಟಿ
Ex. ಬೇಟೆಗಾರ ಕಾಡು ಹಂದಿಯನ್ನು ಕೊಲ್ಲಲು ಕಠಾರಿಯನ್ನು ಅದರ ಮೇಲೆ ಎಸೆದ.
ONTOLOGY:
मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun)
ಚಿಕ್ಕ ಕತ್ತಿ
Ex. ರಮೇಶನು ಕಠಾರಿಯಿಂದ ಮಂತ್ರಿಗಳ ಮೇಲೆ ಪ್ರಹಾರ ಮಾಡಿದನು.