Dictionaries | References ಕ ಕಳುಹಿಸು Script: Kannada Meaning Related Words ಕಳುಹಿಸು ಕನ್ನಡ (Kannada) WN | Kannada Kannada Rate this meaning Thank you! 👍 verb ಯಾವುದಾದರು ವಸ್ತು, ವ್ಯಕ್ತಿ ಮೊದಲಾದವುಗಳನ್ನು ಒಂದು ಸ್ಥಾನದಿಂದ ಇನ್ನೊಂದು ಸ್ಥಾನಕ್ಕೆ ಕಳುಹಿಸುವುದು ಅಥವಾ ಮಾತನ್ನು ಯಾವುದಾದರು ಮಾಧ್ಯಮದಿಂದ ರವಾನಿಸುವುದು ಅಥವಾ ಕಳುಹಿಸಿವುದು Ex. ರಾಮನು ಅಂಗದನನ್ನು ದೂತನ ರೂಪದಲ್ಲಿ ರಾವಣನ ಬಳಿ ಕಳುಹಿಸಿದನು./ನಾನು ಒಂದು ಪತ್ರವನ್ನು ಕಳುಹಿಸಿದ್ದೇನೆ. HYPERNYMY:ಮಾಡು ONTOLOGY:संप्रेषणसूचक (Communication) ➜ कर्मसूचक क्रिया (Verb of Action) ➜ क्रिया (Verb) SYNONYM:ಕಳುಹು ರವಾನಿಸುWordnet:bdदैथाय benপাঠানো gujપાઠવવું hinभेजना kasسوزُن kokधाडप malഅയയ്ക്കുക marपाठवणे nepपठाउनु oriପଠାଇବା panਭੇਜਣਾ sanप्र इष् tamஅனுப்பு urdبھیجنا , روانہ کرنا , رخصت کرنا verb ಬೇರೆಯವರುನ್ನು ಕಳುಹಿಸುವ ಕೆಲಸ ಮಾಡಿಸು Ex. ತಾಯಿಯು ವಿದ್ಯಾರ್ಥಿನಿಲಯದಲ್ಲಿರುವ ತನ್ನ ಮಗಳಿಗೆ ಕೊಡಲು ಮುಂಶೀಜೀಯವರ ಕೈಯಕಲ್ಲಿ ಹಣವನ್ನು ಕಳುಹಿಸಿದಳು. HYPERNYMY:ಕೆಲಸ ಮಾಡಿಸು ONTOLOGY:प्रेरणार्थक क्रिया (causative verb) ➜ क्रिया (Verb)Wordnet:bdहरहो ben(অপরকে দিয়ে) পাঠানো gujમોકલવા hinभिजवाना kasسوزناوُن , واتناوُن kokधाडून दिवप malഅയപ്പിക്കുക marपाठविणे nepपठाउनु oriପଠାଇବା panਪਹੁੰਚਾਉਣਾ telపంపించు urdبھجوانا , پہچوانا verb ಪದವಿ, ಮರ್ಯಾದೆ, ವರ್ಗ ಮೊದಲಾದವುಗಳನ್ನು ಹೆಚ್ಚಿಸುವ ಅಥವಾ ಏರಿಸುವ ಪ್ರಕ್ರಿಯೆ Ex. ಅವನನ್ನು ಒಂದೇ ಸಲ ಆರನೇ ತರಗತಿಗೆ ಕಳುಹಿಸಿದ್ದಾರೆ. HYPERNYMY:ಮಾಡು ONTOLOGY:कार्यसूचक (Act) ➜ कर्मसूचक क्रिया (Verb of Action) ➜ क्रिया (Verb) SYNONYM:ಏರಿಸು ಮೇಲೆ ಒಯ್ಯುWordnet:bdजौगाहो malസ്ഥാനകയറ്റം കൊടുക്കുക oriଉଠାଇବା telఎత్తు verb ಯಾವುದೋ ಒಂದು ಪ್ರಕಾರದಿಂದ ದೂರ ಮಾಡು ಅಥವಾ ತೊಲಗಿಸು ಅಥವಾ ಹಿಂದೆ ಹಾಕಲು ಪ್ರಯತ್ನಿಸು ಅಥವಾ ಹಿಮ್ಮಟ್ಟುವ ಪ್ರಕ್ರಿಯೆ Ex. ನಾನು ಅವರನ್ನು ಒಂದೆರೆಡು ಮಾತುಗಳನ್ನಾಡಿಸಿ ಹೊರಗೆ ಕಳುಹಿಸಿದೆ. HYPERNYMY:ತಪ್ಪಿಸಿಕೊಂಡು ಬರು ONTOLOGY:() ➜ कर्मसूचक क्रिया (Verb of Action) ➜ क्रिया (Verb) SYNONYM:ಅಟ್ಟುWordnet:benকাটিয়ে দেওয়া gujનસાડવું hinचलता करना kasرَوانہِ کَرُن , بٔڑ malപറഞ്ഞയക്കുക marचालते करणे panਚਲਦਾ ਕਰਨਾ tamதீர்வு கூறு urdچلتا کرنا , رفو چکر کرنا See : ಓಡಿಸು, ದಾರಿ ತೋರಿಸು, ಓಡಿಸು, ಕಳಿಸು Comments | अभिप्राय Comments written here will be public after appropriate moderation. Like us on Facebook to send us a private message. TOP