Dictionaries | References ಕ ಕವಚ Script: Kannada Meaning Related Words ಕವಚ ಕನ್ನಡ (Kannada) WN | Kannada Kannada Rate this meaning Thank you! 👍 noun ಒಂದು ವಸ್ತುವನ್ನು ಇನ್ನೊಂದು ವಸ್ತು ಮೇಲೊದಿಕೆಯಾಗಿ ರಕ್ಷಣೆ ಕೊಡುವುದು Ex. ಕವಚವಿರುವ ವಸ್ತು ಸುರಕ್ಷಿತವಾಗಿರುತ್ತದೆ. HYPONYMY:ವಸ್ತ್ರಾವರಣ ಅಂಗುಸ್ತಾನ ಮೇಲ್ಚಾವಣಿ ಛತ್ರಿ ಶವಸಂಪುಟ ಬಾಯಿಬುಟ್ಟಿ ಶಿರಸ್ತ್ರಾಣ ಟಾರ್ಪಾಲಿನ್ ಕವಚ ಟಯರ್ ಕಣ್ಣು ಪಟ್ಟಿ ಕೋಶ ONTOLOGY:वस्तु (Object) ➜ निर्जीव (Inanimate) ➜ संज्ञा (Noun) SYNONYM:ಕಾಪು ರಕ್ಷಣೆWordnet:asmআচ্ছাদন bdखोबग्रा मुवा benআচ্ছাদন gujઆવરણ hinआच्छाद malമൂടുന്നവസ്തു marआच्छादन mniꯃꯈꯨꯝ nepआच्छाद oriଘୋଡ଼ଣୀ tamமூடி telకప్పు urdڈھکن , غلاف , نقاب noun ಯುದ್ಧದಲ್ಲಿ ರಕ್ಷಣೆಗಾಗಿ ಮೈಗೆ ಹಾಕಿಕೊಳ್ಳುವ ಕವಚ ಅಥವಾ ಹೊದಿಕೆ ಲೋಹ ಮುಂತಾದವುಗಳಿಂದ ಮಾಡಿರುತ್ತಾರೆ Ex. ಎದುರಾಳಿಯ ಆಕ್ರಮಣವನ್ನು ತಡೆಯಲು ಯೋದರು ಕವಚ ಧರಿಸಿ ಯುದ್ಧಕ್ಕೆ ಆಣಿಯಾದರು. HYPONYMY:ಸರಪಣಿ ಕವಚ ONTOLOGY:मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun) SYNONYM:ಯುದ್ಧ ಕವಚ ರಕ್ಷಾ ಕವಚ ಕಾಪು ಹೊದಿಕೆ ತನುತ್ರಾಣ ಮೈಜೋಡು ಅಂಗರಕ್ಷಿ ಕಂಚುಕWordnet:asmকবচ bdकवस benকবচ gujકવચ hinकवच kasبَختَر malകവചം marकवच mniꯍꯛꯀꯟ ꯐꯨꯔꯤꯠ nepकवच oriସାଞ୍ଜୁ panਕਵਚ sanकवचम् tamகவசம் telకవచం urdبکتر , زرہ , حفاظتی پلیٹ noun ಒಂದು ಕಾಯಿಯ ಒಳಗೆ ಅಥವಾ ಕೆಳಗೆ ಯಾವುದೇ ಹಣ್ಣು ಅಥವಾ ಬೀಜ ಇರುವುದು Ex. ಬಾದಾಮಿಯ ಮೇಲ್ಭಾಗವು ದೊಡ್ಡ ಕವಚದಿಮದ ಆವೃತವಾಗಿರುವುದು. HYPONYMY:ಕವಡೆ ONTOLOGY:वस्तु (Object) ➜ निर्जीव (Inanimate) ➜ संज्ञा (Noun) SYNONYM:ಸಿಪ್ಪೆ.Wordnet:bdबिगुर gujકવચ kasکٔنٛڑ kokसोल nepबोक्रो oriଖୋଳପା sanकवचम् tamதோல் urdوالو , چھال , بکتر , چھلکا , پوست noun ಯಾವುದಾದರು ಶಾರೀರಿಕ ಅಂಗದ ಹೊರಗಿನ ಭಾಗ ಅಥವಾ ಮೇಲಿನ ಭಾಗ Ex. ಶರೀರದ ಹೊರ ಕವಚಕ್ಕೆ ಹಾನಿಯಾದಾಗ ನಮಗೆ ತುಂಬಾ ನೋವಾಗುತ್ತದೆ. ONTOLOGY:भाग (Part of) ➜ संज्ञा (Noun) SYNONYM:ಹೊದಿಕೆ ಹೊರಪದರWordnet:benকর্টেক্স gujકાર્ટેક્સ hinकॉर्टेक्स kokकॉर्टेक्स malആവരണ കല oriକାର୍ଟେକ୍ସ panਕੋਰਟੈਕਸ sanबाह्यकम् See : ಆವರಣ, ಜಾಕೆಟ್ಟು Comments | अभिप्राय Comments written here will be public after appropriate moderation. Like us on Facebook to send us a private message. TOP