ದೂರದರ್ಶನದ ಪ್ರಣಾಲಿಯು ಕೇಲಬ್ ಮೂಲಕ ಕಾರ್ಯಕ್ರಮವನ್ನು ಪ್ರಸಾರ ಮಾಡುತ್ತಾರೆ
Ex. ಕೇಬಲ್ ಬಂದಾಗಿನಿಂದ ನಾವು ನಮ್ಮ ಮನೆಯಲ್ಲೇ ಕುಳಿತು ದೇಶ ವಿದೇಶದ ಕಾರ್ಯಕ್ರಮಗಳನ್ನು ವೀಕ್ಷಿಸಬಹುದಾಗಿದೆ.
ONTOLOGY:
प्रक्रिया (Process) ➜ संज्ञा (Noun)
Wordnet:
gujકેબલ
hinकेबल
kasکیبَل
kokकॅबल
oriକେବଲ୍
panਕੇਬਲ
urdکِیبَل
ವಿದ್ಯುತ್ ಅಥವಾ ಪ್ರಕಾಶಮಾನವಾದ ಸಂಕೇತಗಳು ಅಥವಾ ವಿದ್ಯುತ್ ತಂತಿಗಳ ಮೂಲಕ ಪ್ರಸಾರ ಮಾಡುವ ವಾಹಕ
Ex. ಕೇಬಲ್ ಸರಿಯಾಗಿ ಬರದ ಕಾರಣ ನಾನು ನನ್ನ ನೆಚ್ಚಿನ ಧಾರವಾಹಿಯನ್ನು ನೋಡಲು ಆಗಲಿಲ್ಲ.
ONTOLOGY:
मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun)
ಒಂದು ದಪ್ಪದಾದ ಪ್ಲಾಸ್ಟೀಕ್ ಒಳಗೆ ಎರಡು ಅಥವಾ ಎರಡಕ್ಕಿಂತ ಹೆಚ್ಚು ತಂತಿಗಳನ್ನು ಒಟ್ಟಾಗಿ ಒಂದರಲ್ಲೇ ಸೇರಿಸಿ ನಂತರ ಅದನ್ನು ಮಡಿಚಿ ತಯಾರು ಮಾಡಿರುವ ರಚನೆ
Ex. ನೆಲದ ಒಳಗೆ ಕೇಬಲ್ ನನ್ನು ಹಾಕಿದ್ದಾರೆ.
HYPONYMY:
ನಾರು ದ್ಯುತಿವಹನ ಕೇಬಲ್ಲು
ONTOLOGY:
मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun)
SYNONYM:
ಕೇಬಲ್ಲು ಭೂಗರ್ಭತಂತಿ