Dictionaries | References

ಗಾಳ

   
Script: Kannada

ಗಾಳ

ಕನ್ನಡ (Kannada) WN | Kannada  Kannada |   | 
 noun  ಮೀನು ಹಿಡಿಯುವ ಉದ್ದವಾದ ಕೋಲು, ಲೋಹ, ದಾತುಗಳಿಂದ ಮಾಡಲಾಗಿರುತ್ತದೆ ಮತ್ತು ಅದರಲ್ಲಿ ಮುಂಭಾಗದಲ್ಲಿರುವ ಮುಳ್ಳಿಗೆ ಮೀನು ಸಿಕ್ಕು ಬೀಳುತ್ತದೆ   Ex. ರಜೆಯ ದಿನಗಳಲ್ಲಿ ಶ್ಯಾಮನು ಪ್ರಾಯಶಃ ಗಾಳವನ್ನು ತೆಗೆದು ಕೊಂಡು ಕೆರೆಯ ಕಡೆಗೆ ಹೋಗುತ್ತಾನೆ.
MERO COMPONENT OBJECT:
ಗಾಳ
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
Wordnet:
asmবৰশী
bdबोरसि
benবর্শী
gujવાંસળી
kasبِسلٲے
kokकाटाळें
malചൂണ്ട
marगळदांडी
mniꯈꯣꯏꯖꯩ
nepबल्छी
oriବନ୍‌ଶୀ
panਮੱਛੀ ਫੜਨ ਵਾਲੀ ਕੁੰਡੀ
sanपलावः
tamவலை
telగాలం
urdبنسی , چھینپ
 noun  ಮೀನುಗಳನ್ನು ಹಿಡಿಯಲು ಬಳಸುವ ಸಣ್ಣದಾದ ಮೊನಚಿರುವ ಮೊಳೆ   Ex. ಮೀನನ್ನು ಹಿಡಿಯಲು ಅವನು ನದಿಯಲ್ಲಿ ಗಾಳ ಹಾಕಿ ಕಾಯುತ್ತಾಕೂತನು.
HOLO COMPONENT OBJECT:
ಗಾಳ
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
SYNONYM:
ಕೊಂಡಿ ಸಣ್ಣಮೊಳೆ
Wordnet:
benকাঁটা
gujગલ
hinकँटिया
kasکوٚنٛڑ
kokगरी
malചൂണ്ട
mniꯈꯣꯏ
oriକଣ୍ଟା
panਕੁੰਡੀ (ਮੱਛੀ ਫੜਨ ਵਾਲੀ ਕੁੰਡੀ)
sanपलावः
telగాలంముల్లు
urdانکڑی , ہک , بنسی , مڑےہوئےسرےکی لوہےکی سلاخ , کنٹیا , مچھلی پکڑنےکاکانٹا

Comments | अभिप्राय

Comments written here will be public after appropriate moderation.
Like us on Facebook to send us a private message.
TOP