Dictionaries | References

ಚಕ್ರ

   
Script: Kannada

ಚಕ್ರ

ಕನ್ನಡ (Kannada) WN | Kannada  Kannada |   | 
 noun  ತಿರುಗುವ ಅಥವಾ ತಿರುಗುತ್ತಿರುವಂಥಹ ಅಥವಾ ಆ ರೀತಿಯಾಗಿ ಕಾಣುವಂಥಹ ವಸ್ತು   Ex. ಬೀಸುವ ಕಲ್ಲು ಒಂದು ತರಹದ ಚಕ್ರ.
HYPONYMY:
ಚಕ್ರ
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
SYNONYM:
ಗಾಲಿ ರಾಟೆ
Wordnet:
asmচক্র
bdसाखा
gujચક્ર
hinचक्र
kasچَرکھہٕ
kokचाक
mniꯎꯔꯨ ꯎꯔꯨ꯭ꯂꯩꯕ꯭꯭ꯄꯣꯠ
panਚੱਕ
tamசக்கரம்
telచక్రం
urdچاک , چکا
 noun  ಗೂಟದಲ್ಲಿ ತಿರುಗುವಂತಹ ಆ ಚಕ್ರದಲ್ಲಿ ಕಮ್ಮಾರನು ಮಡಕೆಯನ್ನು ಮಾಡುತ್ತಾನೆ   Ex. ಕಮ್ಮಾರನು ಮಡಕೆಯನ್ನು ಮಾಡಲು ಚಕ್ರವನ್ನು ತಿರುಗಿಸುತ್ತಿದ್ದ.
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
SYNONYM:
ಕುಂಬಾರನ ಚಕ್ರ ಗಾಲಿ
Wordnet:
bdसोरखि
gujચાક
hinचाक
kasارہَٹ , کرٛالہٕ ژرٔٹ
marचाक
mniꯆꯀꯔ꯭
oriଚକ
sanकुलालचक्रम्
telచక్రం
 noun  ಚಲಿಸಲು ಸಹಾಯವಾಗುವಂಥ ವಾಹನದ ಒಂದು ಭಾಗ   Ex. ಈ ಗಾಡಿಯ ಮುಂದಿನ ಚಕ್ರ ಮುರಿದಿದೆ.
HOLO COMPONENT OBJECT:
ಅಚ್ಚು
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
SYNONYM:
ಗಾಲಿ
Wordnet:
asmচকা
gujપૈડું
hinपहिया
kasپٔہیہٕ
mniꯆꯛꯀꯥ
oriଚକ
panਪਹੀਆ
sanअरि
tamசக்கரம்
urdپہیا , چکا , چرخی
 noun  ಪೌರಾಣಿಕ ಯುಗದಲ್ಲಿ ಒಂದು ಅಸ್ತ್ರವು ಚಿಕ್ಕ ಚಕ್ಕದ ಅಕಾರ ಹೊಂದಿತ್ತು   Ex. ಭಗವಂತ ವಿಷ್ಣುವಿನ ಕೈಯಲ್ಲಿ ಇರುವ ಚಕ್ರದ ಹೆಸರು ಸುದರ್ಶನ.
HYPONYMY:
ಸುದರ್ಶನ ಚಕ್ರ
ONTOLOGY:
काल्पनिक वस्तु (Imaginary)वस्तु (Object)निर्जीव (Inanimate)संज्ञा (Noun)
Wordnet:
gujચક્ર
kasچَرکھٕ
sanचक्रः
urdچکر
 adjective  ಚಕ್ರದ ಹಾಗೆ ತಿರುಗುವ ಅಥವಾ ನಿಂತು ನಿಂತು ಪದೇ ಪದೇ ತಿರುಗುವ   Ex. ಹಗಲು-ಇರುಳಿನ ಚಕ್ರ ಉರುಳುತ್ತಿರುತ್ತದೆ.
MODIFIES NOUN:
ಸ್ಥಿತಿ ಕ್ರಿಯೆ
ONTOLOGY:
अवस्थासूचक (Stative)विवरणात्मक (Descriptive)विशेषण (Adjective)
Wordnet:
asmচক্রীয়
bdसोरखियारि
benচক্রাকার
gujચક્રીય
hinचक्रीय
kasچَکَرٕ
kokचक्राचो
malചാക്രികമായ
marचक्रीय
mniꯂꯩꯗꯨꯅ꯭ꯆꯠꯄꯒꯤ
nepचक्रको जस्तो
oriଚକ୍ରୀୟ
panਚੱਕਰੀ
sanचक्रीय
tamசுற்றுகிற
urdسلسلہ وار , ترتیب وار
 noun  ಲೋಹದ ಒಂದು ವಿವೇಷವಾದ ತುಂಡು ಬಹುಶಃ ಸೈನಿಕರು ಒಳ್ಳೆಯ ಅಥವಾ ಶೌರ್ಯ ಕೆಲಸವನ್ನು ಮಾಡಿದಾಗ ಪದಕ ಅಥವಾ ಪಾರಿತೋಷಕ ರೂಪದಲ್ಲಿ ನೀಡಲಾಗುವುದು   Ex. ಮೇಜರ್ ಸತ್ ಪಾಲ ಸಿಂಗ್ ಅವರಿಗೆ ಮಹಾವೀರ ಚಕ್ರವನ್ನು ನೀಡಿ ಪುರಸ್ಕರಿಸಿದರು.
HYPONYMY:
ಅಶೋಕಚಕ್ರ
MERO STUFF OBJECT:
ಲೋಹ
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
Wordnet:
bdसक्र
kasمیڈَل , چَکرٕ
malചക്രം
oriମହାବୀର ଚକ୍ର
 noun  ಒಂದು ಪದಾರ್ಥ ಒಂದಾದ ಮೇಲೊಂದರಂತೆ ಅನೇಕ ಪರಿಕರ್ಮಗಳ ಅಥವಾ ಅವಸ್ಥೆಗಳ ಬಳಿಕ ಮೊದಲಿನ ಸ್ಥಿತಿಗೆ ಬರುವುದು/ಅನೇಕ ಘಟನೆಗಳ ಒಂದು ಶ್ರೇಣಿ ಪುನಃ ಪುನಃ ಅದೇ ಅನುಕ್ರಮದಲ್ಲಿ ನಡೆಯುವುದು   Ex. ಈ ಚಿತ್ರಣ ಚಿಟ್ಟೆಯ ಜೀವನ ಚಕ್ರವನ್ನು ತೋರಿಸುತ್ತಿರುವುದು.
HYPONYMY:
ಭವಚಕ್ರ ಘಟನಾಚಕ್ರ
ONTOLOGY:
कार्य (Action)अमूर्त (Abstract)निर्जीव (Inanimate)संज्ञा (Noun)
SYNONYM:
ಆವೃತ್ತಿ ವೃತ್ತ ಸುತ್ತು ಆವರ್ತಿ
Wordnet:
kasسِلسِلہٕ
mniꯈꯣꯡꯆꯠꯄꯨ
oriଜୀବନ ଚକ୍ର
urdسلسہ , گردش
 noun  ಗಾಲಿಯಂತಹ ಗೋಲಾಕಾರದ ವಸ್ತು   Ex. ಈ ಯಂತ್ರದಲ್ಲಿ ಚಕ್ರ ತಿರುಗುತ್ತಿದೆ.
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
Wordnet:
benচাকা
gujચરખી
kasچَرکھہٕ
mniꯑꯀꯣꯏꯕ꯭ꯄꯣꯠ
panਚਕਰੀ
urdچرخی
   See : ವರ್ತುಲ, ಭೂ ಚಕ್ರ

Comments | अभिप्राय

Comments written here will be public after appropriate moderation.
Like us on Facebook to send us a private message.
TOP