Dictionaries | References

ಚಾಲಕ

   
Script: Kannada

ಚಾಲಕ

ಕನ್ನಡ (Kannada) WN | Kannada  Kannada |   | 
 noun  ಯಾವುದೇ ವಾಹನ ಮುಂತಾದವುಗಳನ್ನು ಚಾಲನೆ ಮಾಡುವವ   Ex. ಅಪಘಾತ ಸಂಭವಿಸಿದ ತಕ್ಷಣ ಬಸ್ ಚಾಲಕ ಕಣ್ತಪ್ಪಿಸಿಕೊಂಡು ಓಡಿಹೋಗಿದ್ದಾನೆ.
HYPONYMY:
ವಿಮಾನ ಚಾಲಕ ರಿಕ್ಷಾ ಚಾಲಕ ಆಟೋರಿಕ್ಷಾ-ಚಾಲಕ
ONTOLOGY:
व्यक्ति (Person)स्तनपायी (Mammal)जन्तु (Fauna)सजीव (Animate)संज्ञा (Noun)
 noun  ಗಾಡಿ, ಟ್ರಕ್ ಮೊದಲಾದವನ್ನು ಚಾಲನೆ ಮಾಡುವವ   Ex. ಅಪಘಾತದಲ್ಲಿ ಚಾಲಕನಿಗೆ ಬಹಳ ಗಾಯಗಳಾಗಿದೆ
HYPONYMY:
ಎತ್ತಿನ ಗಾಡಿ ಓಡಿಸುವವ
ONTOLOGY:
व्यक्ति (Person)स्तनपायी (Mammal)जन्तु (Fauna)सजीव (Animate)संज्ञा (Noun)
 adjective  ಯಾವುದರಿಂದ ವಸ್ತು ಪ್ರವಾಹಿತವಾಗುತ್ತದೆಯೋ   Ex. ತಾಮ್ರ ವಿದ್ಯುತ್ ನ ಚಾಲಕ.
MODIFIES NOUN:
ONTOLOGY:
गुणसूचक (Qualitative)विवरणात्मक (Descriptive)विशेषण (Adjective)
SYNONYM:
 noun  ಗಾಡಿಯನ್ನು ಎಳೆಯುವವನು ಅಥವಾ ಸವಾರಿ ಮಾಡುವ ಜಾನವಾರುಗಳನ್ನು ಅಂದರೆ ಕುದುರೆ, ಎತ್ತು ಇತ್ಯಾದಿಗಳನ್ನು ಓಡಿಸುವವನು   Ex. ಚಾಲಕನು ಕುದುರೆಯನ್ನು ತುಂಬಾ ವೇಗವಾಗಿ ಓಡಿಸುತ್ತಿದ್ದನು.
HYPONYMY:
ಕುದುರೆಗಾಡಿ ಹೊಡೆಯುವವ ಮಾವುತ ಸಾರಥಿ ಚಾಲಕ
ONTOLOGY:
व्यक्ति (Person)स्तनपायी (Mammal)जन्तु (Fauna)सजीव (Animate)संज्ञा (Noun)
   see : ವಾಹಕ, ಸಂಚಾಲಕ

Comments | अभिप्राय

Comments written here will be public after appropriate moderation.
Like us on Facebook to send us a private message.
TOP