verb ಹಿಡಿಸದ ಅಥವಾ ಯಾವುದೋ ಕೆಲಸ ಅಥವಾ ಮಾತಿನಿಂದ ಮನಸ್ಸಿಗೆ ನೋವನ್ನುಂಟು ಮಾಡು
Ex.
ಸಾಧಾರಣವಾಗಿ ಸತ್ಯ ನುಡಿಗಳು ಕೆಲವರ ಮನಸ್ಸನ್ನು ಚುಚ್ಚಿ ನೋವನ್ನುಂಟುಮಾಡುತ್ತವೆ. ONTOLOGY:
मानसिक अवस्थासूचक (Mental State) ➜ अवस्थासूचक क्रिया (Verb of State) ➜ क्रिया (Verb)
SYNONYM:
ತಾಗು ಮನಸ್ಸಿಗೆ ಚುಚ್ಚು ಹೃದಯಕ್ಕೆ ತಾಗು ಮನಸ್ಸಿಗೆ ನಾಟು ಹೃದಯಕ್ಕೆ ನಾಟು
Wordnet:
asmভাল নলগা
bdखें मोन
benগায়ে লাগা
gujખૂચવું
hinचुभना
kasژَرُن
kokलागप
malതറഞ്ഞുകയറുക
marखटकणे
mniꯊꯝꯃꯣꯏꯗ꯭ꯌꯨꯕ
nepपिरोल्नु
oriକଣ୍ଟା ଫୋଡ଼ିବା
panਚੁਭਣਾ
tamவலி
telగాయపరచు
urdتکلیف دینا , چبھنا , برالگنا , کھٹکنا , ناگوارگزرنا
noun ಚುಚ್ಚುವ ಕ್ರಿಯೆ ಅಥವಾ ಭಾವನೆ
Ex.
ಮುಳ್ಳು ಮೊದಲಾದವುಗಳಿಂದ ಕಾಲನ್ನು ರಕ್ಷಿಸಿಕೊಳ್ಳಲು ಚಪ್ಪಲಿಯನ್ನು ಧರಿಸುವರು ONTOLOGY:
शारीरिक कार्य (Physical) ➜ कार्य (Action) ➜ अमूर्त (Abstract) ➜ निर्जीव (Inanimate) ➜ संज्ञा (Noun)
SYNONYM:
ಎಟ್ಟು ನಾಟು ತಿವಿ ಇರಿ
Wordnet:
asmবিন্ধন
bdसुनाय
benবিদ্ধ হওয়া
gujખૂંચ
hinचुभन
kasآزار
kokतोंपणी
malകുത്തികൊള്ളല്
marटोचण
mniꯌꯨꯕ
nepघोचाइ
oriଫୋଡ଼ା
panਚੋਭ
sanवेधनम्
tamகுத்தல்
telగ్రుచ్చుట
urdچبھن , کھٹک , کسک , درد
verb ಯಾವುದಾದರು ಚೂಪಾದ ವಸ್ತು ಮೊದಲಾದವುಗಳನ್ನು ಮೃದುವಾದ ಭಾಗದ ಮೇಲೆ ಚುಚ್ಚುವ ಪ್ರಕ್ರಿಯೆ
Ex.
ಅವನು ನನ್ನ ಕೈಗೆ ಸೂಚಿಯನ್ನು ಚುಚ್ಚಿದನು. ONTOLOGY:
कर्मसूचक क्रिया (Verb of Action) ➜ क्रिया (Verb)
Wordnet:
asmখুঁচ্া
bdसु
benফোটাল
gujખોસવું
hinचुभाना
kasٹُھکُن
kokतोंपप
malകുത്തുക
marटोचवणे
nepरोप्नु
oriଫୋଡ଼ିବା
panਖਬੋਣਾ
tamகுத்து
telగుచ్చు
urdگڑانا , چبھانا , گودنا
verb ಯಾವುದಾದರು ವಸ್ತು ಮೊದಲಾದವುಗಳನ್ನು ಮೃದುವಾದ ಭಾಗಕ್ಕೆ ಜೋರಾಗಿ ಚುಚ್ಚುವುದು
Ex.
ಮೋಹನನು ಸೋಹನನ ಹೊಟ್ಟೆಗೆ ಚಾಕುವನ್ನು ಚುಚ್ಚಿದನು. ONTOLOGY:
कर्मसूचक क्रिया (Verb of Action) ➜ क्रिया (Verb)
Wordnet:
asmহনা
benঢুকিয়ে দেওয়া
gujખોસવું
hinघोंपना
kasژٮ۪ل دِتھ بَرُن
kokघुसोवप
malകുത്തുക
marखुपसणे
mniꯊꯤꯟꯕ
nepघोप्नु
oriଭୁସିବା
panਖੋਭਣਾ
sanसम्प्रविश्
tamகுத்த
telపొడుచు
urdگھونپنا , گھوسانا , گھوسیڑنا , بھونکنا , پیلنا , دھنسانا
verb ಚೂಪಾದ ವಸ್ತು ಮೃದುವಾದ ಭಾಗದೊಳಗೆ ಹೊಗುವುದು
Ex.
ನನ್ನ ಕಾಲಿನಲ್ಲಿ ಮುಳ್ಳು ಚುಚ್ಚಿಕೊಂಡಿತು. ONTOLOGY:
कर्मसूचक क्रिया (Verb of Action) ➜ क्रिया (Verb)
Wordnet:
gujઘૂસવું
kasتُرس لَگُن
kokतोंपप
malതറഞ്ഞു കയറുക
marबोचणे
mniꯌꯨꯕ
oriପଶିବା
panਧਸਣਾ ਚੁੱਭਣਾਂ
sanनिस्तुद्
tamகுத்து
telగుచ్చుకొనుట
urdچھبنا , گڑنا , دھنسنا
verb ಇನ್ನೊಬ್ಬರ ವ್ಯಂಗ್ಯಪೂರ್ಣವಾದ ಮಾತುಗಳಿಂದ ದುಃಖ ಉಂಟಾಗುವುದು
Ex.
ಅವಳ ಮಾತು ನನ್ನ ಹೃದಯಕ್ಕೆ ಚುಚ್ಚಿತು. ONTOLOGY:
मानसिक अवस्थासूचक (Mental State) ➜ अवस्थासूचक क्रिया (Verb of State) ➜ क्रिया (Verb)
SYNONYM:
ಮನಸಿಗೆಹತ್ತು ಹೃದಯಕ್ಕೆ ಚುಚ್ಚು
Wordnet:
ben(অন্যের দ্বারা)আঘাত পাওয়া
gujખૂંચવું
kasتیٖر لَگُن , دِلَس لَگُن , گوٗلۍ یِنۍ
malകൊള്ളുക
oriବାଧିବା
tamகுத்து
telగాయపరచు
urdچھبنا , نشترلگنا
noun ಛೇದಿಸುವ ಕ್ರಿಯೆ
Ex.
ಮೂಗುತಿಯನ್ನು ಹಾಕಿಕೊಳ್ಳುವುದಕ್ಕಾಗಿ ಮಹಿಳೆಯರು ತಮ್ಮ ಮೂಗನ್ನು ಚುಚ್ಚಿಕೊಳ್ಳುತ್ತಾರೆ. ONTOLOGY:
शारीरिक कार्य (Physical) ➜ कार्य (Action) ➜ अमूर्त (Abstract) ➜ निर्जीव (Inanimate) ➜ संज्ञा (Noun)
SYNONYM:
ಚುಚ್ಚುವಿಕೆ ಛೇದಿಸು ಛೇದಿಸುವಿಕೆ ಕೊರೆಯುವಿಕೆ ಕೊರೆಯುವುದು ತೂತುಕೊರೆ ತೂತುಕೊರೆಯುವಿಕೆ
Wordnet:
asmফুটা
bdसुफ्लंनाय
benফুটো করানো
gujછેદન
hinछेदन
kasژۄبُن
kokतोंपप
malതുളയിടല്
marटोचणी
nepछिँड
oriଛେଦନ
panਬਿਨਣਾ
sanवेधनम्
telరంద్రంచేయటం
urdچھیدن , سوراخ کرنا
verb ಯಾವುದೋ ಹೊರ ಪದಾರ್ಥ ಶರೀರದ ಒಳಗೆ ಸೇರಿ ಅದರ ಉಪಟಳದಿಂದ ನೋವು ಅಥವಾ ಸಂಕಟ ಅನುಭವಿಸುವ ಪ್ರಕ್ರಿಯೆ
Ex.
ಧೂಳಿನ ಕಣಗಳು ನನ್ನ ಕಣ್ಣನಲ್ಲಿ ಬಿದ್ದ ಕಾರಣ ನನ್ನ ಕಣ್ಣು ಚುಚ್ಚುತ್ತಿದೆ. ONTOLOGY:
होना क्रिया (Verb of Occur) ➜ क्रिया (Verb)
See : ತಿವಿ, ಕಚ್ಚು