Dictionaries | References ಟ ಟಿಪ್ಪಣಿ Script: Kannada Meaning Related Words ಟಿಪ್ಪಣಿ ಕನ್ನಡ (Kannada) WN | Kannada Kannada Rate this meaning Thank you! 👍 noun ಯಾವುದೇ ಶಬ್ದವನ್ನು ಅಥವಾ ಸಂಗತಿಯನ್ನು ಮುಖ್ಯ ಪಠ್ಯದಿಂದ ಹೊರತುಪಡಿಸಿ ಸ್ಪಷ್ಟೀಕರಿಸಲು ಅಥವಾ ಸಮರ್ಥಿಸಲು ಅಥವಾ ಹೆಚ್ಚಿನ ತಿಳಿವನ್ನು ಸೂಚಿಸಲು ಮಾಡುವ ಪುಟ್ಟ ಬರಹ Ex. ಸಂಶೋಧನೆಗಳಲ್ಲಿ ಟಿಪ್ಪಣಿ ಅಗತ್ಯ. ONTOLOGY:संप्रेषण (Communication) ➜ कार्य (Action) ➜ अमूर्त (Abstract) ➜ निर्जीव (Inanimate) ➜ संज्ञा (Noun) SYNONYM:ನೋಟ್ ಅಡಿ ಟಿಪ್ಪಣಿWordnet:asmটীকা bdसुंद लिरथि benটীকা টিপ্পনী gujનોંધ hinटिप्पणी kokटिपणी malകുറിപ്പ് marटिप्पण mniꯁꯟꯗꯣꯛꯅ꯭ꯇꯥꯛꯄ꯭ꯁꯔꯨꯛ oriଟିପ୍ପଣୀ panਟਿੱਪਣੀ tamகுறிப்பு telవ్యాఖ్య urdنوٹ , وضاحت adjective ವ್ಯಾಖ್ಯೆ ಮಾಡಲಾಗಿರುವ Ex. ಟಿಪ್ಪಣಿಸಿದ ಕವಿತೆಗಳು ಅರ್ಥಮಾಡಿಕೊಳ್ಳಲು ಸುಲಭವಾಗಿರುತ್ತದೆ. MODIFIES NOUN:ತತ್ವ ONTOLOGY:संबंधसूचक (Relational) ➜ विशेषण (Adjective) SYNONYM:ಟಿಪ್ಪಣಿಸಿದ ಟಿಪ್ಪಣಿಸಿದಂತ ಟಿಪ್ಪಣಿಸಿದಂತಹWordnet:asmসংজ্ঞায়িত bdबिजिरजानाय benপরিভাষিত gujવ્યાખ્યાયિત hinपरिभाषित kasواضح کوٚرمُت kokपरिभाशीत malവ്യാഖ്യാനിച്ച marव्याख्यात mniꯁꯟꯗꯣꯛꯅ nepपरिभाषित oriପରିଭାଷିତ panਪ੍ਰੀਭਾਸ਼ਤ sanव्याख्यात tamதெளிவான வரையறை telనిర్వచించబడిన urdتعریف شدہ , تشریح شدہ noun ಸಮಾಚಾರ ಪತ್ರದಲ್ಲಿ ಪ್ರಕಟಿಸಿದ ಘಟನೆ ಮುಂತಾದವುಗಳ ಸಂಕ್ಷಿಪ್ತ ವಿವರಣೆ ಅಥವಾ ಅದರ ಸಂಬಂಧವಾಗಿ ಸಂಪಾದಕರು ಬರೆಯುವ ವಿಚಾರ Ex. ಸಂಸತ್ ನಲ್ಲಿ ನಡೆದ ಕದನದ ಬಗೆಗೆ ಸಂಪಾದಕರು ಇಂದಿನ ಪ್ರತಿಕೆಯಲ್ಲಿ ಸೊಗಸಾಗಿ ಟಿಪ್ಪಣಿ ಬರೆದಿದ್ದಾರೆ. ONTOLOGY:संज्ञापन (Communication) ➜ अमूर्त (Abstract) ➜ निर्जीव (Inanimate) ➜ संज्ञा (Noun) SYNONYM:ವಿವರಣೆ ವ್ಯಾಖ್ಯಾನWordnet:bdरायजोबथा benটিপ্পণী gujટીપ્પણી hinटिप्पणी kasتبصُر , راے kokटिपण malപത്രാധിപരുടെ കുറിപ്പ് marभाष्य mniꯁꯝꯂꯞꯄ꯭ꯋꯥꯔꯣꯜ sanभाष्यम् tamகுறிப்புரை urdرائے , تفسیر , نوٹ , توضیح , تحلیل , تجزیہ noun ಯಾವುದೇ ವ್ಯಕ್ತಿ, ವಿಷಯ ಅಥವಾ ಕಾರ್ಯದ ಸಂಬಂಧವಾಗಿ ಮಾಡುವ ವಿಚಾರ ಅಥವಾ ವಿವರಣೆ Ex. ಈ ವಿಚಾರವಾಗಿ ನನಗೆ ಯಾವ ಟಿಪ್ಪಣಿಯು ಬೇಕಿಲ್ಲ. ONTOLOGY:संज्ञापन (Communication) ➜ अमूर्त (Abstract) ➜ निर्जीव (Inanimate) ➜ संज्ञा (Noun) SYNONYM:ವಿವರಣೆ ವ್ಯಾಖ್ಯಾನWordnet:bdबुंनांथाय kasراے , مَشورٕ kokभाश्य nepटिप्पणी sanटिप्पणी urdاظہارخیال , اظہار رائے , نوٹ , تشریح , تجزیہ , توضیح noun ಸ್ಪಷ್ಠೀಕರಣಕ್ಕಾಗಿ ಎಲ್ಲಾ ಮಾಹಿತಿಯನ್ನು ಹೇಳಿರುವುದು Ex. ಈ ಗ್ರಂಥದ ಎಲ್ಲಾ ಕಡೆಗಳಲ್ಲೂ ಟಿಪ್ಪಣಿಗಳನ್ನು ನೀಡಿದ್ದಾರೆ. ONTOLOGY:मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun) SYNONYM:ನೋಟ್Wordnet:benটিপ্পনি gujટિપ્પણી marटीप See : ಸಾರ, ಟೀಕೆ Comments | अभिप्राय Comments written here will be public after appropriate moderation. Like us on Facebook to send us a private message. TOP