Dictionaries | References

ತೊಳೆ

   
Script: Kannada

ತೊಳೆ     

ಕನ್ನಡ (Kannada) WN | Kannada  Kannada
verb  ಪಾತ್ರೆ, ಬಟ್ಟೆ ಮುಂತಾದವುಗಳನ್ನು ನೀರು ಹಾಕಿ ಸ್ವಚ್ಚ ಮಾಡುವ ಕ್ರಿಯೆ   Ex. ಅವ್ವ ನನ್ನ ಬಟ್ಟೆಯನ್ನು ತೊಳೆಯುತ್ತಿದ್ದಾಳೆ./ ಅಜ್ಜಿ ತೊಗರಿ ಕಾಳನ್ನು ಜಾಲಿಸುತ್ತಿದ್ದಾಳೆ.
HYPERNYMY:
ತೊಳೆ
ONTOLOGY:
प्रदर्शनसूचक (Performance)कर्मसूचक क्रिया (Verb of Action)क्रिया (Verb)
SYNONYM:
ಜಾಲಿಸು ಗಲಬರಿಸು ಅಲುಬು
Wordnet:
asmধোৱা
benধোওয়া
gujખંગાળવું
hinखँगालना
kasچَھلُن
malകഴുകുക
marखंगाळणे
mniꯊꯥꯗꯣꯛꯄ
nepपखाल्नु
oriସଫାକରିବା
panਖੰਗਾਲਣਾ
sanपरिक्षल्
tamஅலசு
urdکھگنالنا
verb  ಯಾವುದಾದರು ವಸ್ತುವನ್ನು ತಿಕ್ಕಿ ಅಥವಾ ಉಜ್ಜಿ ಅದರ ಹೊಳಪನ್ನು ಹೆಚ್ಚಿಸು   Ex. ತಾಮ್ರ, ಹಿತ್ತಾಳೆ, ಕಂಚು ಮೊದಲಾದ ಪಾತ್ರೆಗಳನ್ನು ಹುಣಸೆಹಣ್ಣಿನಿಂದ ತೊಳೆಯುತ್ತಾರೆ.
HYPERNYMY:
ಮಾಡು
ONTOLOGY:
परिवर्तनसूचक (Change)कर्मसूचक क्रिया (Verb of Action)क्रिया (Verb)
SYNONYM:
ಸ್ವಚ್ಚಮಾಡು ನಿರ್ಮಲ ಮಾಡು ಶುದ್ಧ ಮಾಡು
Wordnet:
asmউজ্বলা
bdजोंखां हो
benচকচকে করা
gujચમકાવવું
hinनिखारना
kasچَمکاوُن
kokउजळावप
malതിളക്കമുള്ളതാക്കുക
marउजळणे
mniꯐꯦꯡꯕ
nepचम्काउनु
oriଚମକିବା
panਨਿਖਾਰਨਾ
sanतेजय
tamபிரகாசிக்கசெய்
urdچمکانا , نکھارنا , اجلا کرنا
verb  ನೀರು ಅಥವಾ ಯಾವುದಾದರು ತೆಳುವಾದ ಪದಾರ್ಥದ ಸಹಾಯದಿಂದ ಯಾವುದಾದರು ವಸ್ತುವಿನ ಧೂಳು, ಕೊಳೆಯನ್ನು ತೆಗೆಯುವುದು   Ex. ಶ್ಯಾಮನು ಮಹಾತ್ಮಗಾಂಧೀಜಿಯವರ ಕಾಲನ್ನು ತೊಳೆಯುತ್ತಿದ್ದಾನೆ./ಸಂತಜೀ ಅವರು ಕಾಲು-ಕೈ ತೊಳೆಯುತ್ತಿದ್ದಾರೆ.
HYPERNYMY:
ತೆಗೆ
ONTOLOGY:
()कर्मसूचक क्रिया (Verb of Action)क्रिया (Verb)
SYNONYM:
ಸ್ವಚ್ಛಮಾಡು
Wordnet:
asmধোৱা
bdसु
benধোওয়া
gujધોવું
hinधोना
kasچھَلُن
kokधुवप
malകഴുകുക
marधुणे
mniꯆꯥꯝꯕ
nepधुनु
oriଧୋଇବା
sanप्रक्षल्
tamதுவை
telకడుగు
urdدھونا , دھلنا
verb  ಒಗೆ, ತೊಳೆ, ಉಜ್ಜುವುದರ ಮೂಲಕ ಕಾಂತಿ ಅಥವಾ ಸ್ವಚ್ಚ ಮಾಡುವ ಪ್ರಕ್ರಿಯೆ   Ex. ಕೆಲಸದವಳು ಪಾತ್ರೆಯನ್ನು ತೊಳೆಯುತ್ತಿದ್ದಾಳೆ.
CAUSATIVE:
ಸ್ವಚ್ಚ ಮಾಡು
HYPERNYMY:
ಮಾಡು
ONTOLOGY:
ऐच्छिक क्रिया (Verbs of Volition)क्रिया (Verb)
SYNONYM:
ಸ್ವಚ್ಚ ಮಾಡು ಸ್ವಚ್ಚಗೊಳಿಸು
Wordnet:
asmচাফা কৰা
benপরিষ্কার করা
gujઘસવું
hinसाफ़ करना
kokनितळ करप
marस्वच्छ करणे
panਸਾਫ ਕਰਨਾ
sanउज्ज्वलय
tamசுத்தப்படுத்து
telశుభ్రంచేయడం
urdصاف کرنا , صفائی کرنا , اجلا کرنا , بے داغ کرنا
See : ಒಗೆ, ಹೊಗೆ, ತೆಗೆ

Comments | अभिप्राय

Comments written here will be public after appropriate moderation.
Like us on Facebook to send us a private message.
TOP