Dictionaries | References

ಬಾಲ್ಯಾವಸ್ಥೆ

   
Script: Kannada

ಬಾಲ್ಯಾವಸ್ಥೆ

ಕನ್ನಡ (Kannada) WN | Kannada  Kannada |   | 
 noun  ಚಿಕ್ಕಮಗುವಿನ ಸ್ಥಿತಿ ಅಥವಾ ವಯಸ್ಸು, ವೇಳೆ   Ex. ಅವನ ಬಾಲ್ಯಾವಸ್ಥೆ ತುಂಬಾ ಕಠಿಣವಾಗಿತ್ತು.
ONTOLOGY:
भौतिक अवस्था (physical State)अवस्था (State)संज्ञा (Noun)
Wordnet:
kasلۄکچار , آدن کال
mniꯑꯉꯥꯡ꯭ꯑꯣꯏꯔꯤꯉꯩ꯭ꯃꯇꯝ
urdبچپن , لڑکپن , کم عمری , کمسنی , صغرسنی , نوعمری , خردسالی
 noun  ಯಾವುದೇ ವ್ಯಕ್ತಿಯ ಹನೊಂದು ವರ್ಷದಿಂದ ಹಿಡಿದು ಹದಿನೈದು ವರ್ಷ ವರೆಗಿನ ಸ್ಥತಿ   Ex. ರಾಮನ ವಿವಾಹವು ಬಾಲ್ಯಾದಲ್ಲೆ ನಡೆದುಹೋಗಿತ್ತು
ONTOLOGY:
शारीरिक अवस्था (Physiological State)अवस्था (State)संज्ञा (Noun)
 noun  ಬಾಲ್ಯದಿಂದ ಯೌವನದ ವರೆಗಿನ ನಡುವಿನ ಸಮಯ   Ex. ಶ್ಯಾಮನು ತನ್ನ ಬಾಲ್ಯಾವಸ್ಥೆಯನ್ನು ತನ್ನ ಅಜ್ಜಿ ಮನೆಯಲ್ಲಿ ಕಳೆದನು.
ONTOLOGY:
अवधि (Period)समय (Time)अमूर्त (Abstract)निर्जीव (Inanimate)संज्ञा (Noun)
   see : ಬಾಲ್ಯ, ಬಾಲ್ಯ

Comments | अभिप्राय

Comments written here will be public after appropriate moderation.
Like us on Facebook to send us a private message.
TOP