Dictionaries | References

ಬುದ್ಧಿವಂತ

   
Script: Kannada

ಬುದ್ಧಿವಂತ     

ಕನ್ನಡ (Kannada) WN | Kannada  Kannada
noun  ತುಂಬಾ ಬುದ್ಧಿವಂತಿಕೆ ಇರುವವ   Ex. ಬುದ್ಧಿವಂತನು ಎಂತಹ ಕಠಿಣ ಸಂದರ್ಭವನ್ನಾದರೂ ನಿಭಾಯಿಸುತ್ತಾನೆ.
ONTOLOGY:
व्यक्ति (Person)स्तनपायी (Mammal)जन्तु (Fauna)सजीव (Animate)संज्ञा (Noun)
SYNONYM:
ಬುದ್ಧಿಜೀವಿ ಜ್ಞಾನವಂತ ಮೇಧಾವಿ ಪ್ರಾಜ್ಞ
Wordnet:
asmবুদ্ধিমান
bdसोलोगोरा
benবুদ্ধিমান
gujબુદ્ધિશાળી
hinबुद्धिमान
kasعقل مَنٛد
kokबुदवंत
malബുദ്ധിമാന്‍
marबुद्धिमान
mniꯂꯧꯁꯤꯡꯂꯩꯕ
nepबुद्धिमान
oriବୁଦ୍ଧିମାନ ବ୍ୟକ୍ତି
panਬੁੱਧੀਮਾਨ
sanधीमान्
tamபுத்திசாலி
telబుద్దిమంతుడు
urdعقلمند , ذہین , زیرک , ہشیار , سمجھ دار , دماغ دار , دماغی , چالاک , ذی فہم , عاقل
adjective  ಯಾರೋ ಒಬ್ಬರಲ್ಲಿ ಬಹಳ ಬುದ್ಧಿ ಅಥವಾ ತಿಳಿದುಕೊಂಡಿರುವ   Ex. ಬುದ್ಧಿವಂತ ವ್ಯಕ್ತಿಗಳು ವ್ಯರ್ಥವಾದ ವಾದದಲ್ಲಿ ಬೀಳುವುದಿಲ್ಲ.
MODIFIES NOUN:
ಮನುಷ್ಯ
ONTOLOGY:
गुणसूचक (Qualitative)विवरणात्मक (Descriptive)विशेषण (Adjective)
SYNONYM:
ಚುರುಕು ಬುದ್ಧಿಯ ಮೇಧಾವಿ ಪ್ರಜ್ಞಾವಂತ ಸೂಕ್ಷ್ಮ ಬುದ್ಧಿಯ ಜಾಣ ಚತುರ ಕುಶಯ ಚಾಲಾಕಿನ ಸುಟಿಯಾದ ಚಾಕಚಕ್ಯವುಳ್ಳ ಚಾಣಾಕ್ಷ
Wordnet:
asmবুদ্ধিমান
bdसोलो गोनां
benবুদ্ধিমান
gujબુદ્ધિમાન
hinबुद्धिमान
kasعقل , مَنٛد , سَمَجھدار , دٮ۪ماغدار , ذٔہین , دٲنِش مَنٛد
kokबुदवंत
malബുദ്ധിമാന്‍
marबुद्धिमान
mniꯂꯧꯁꯤꯡ꯭ꯁꯤꯡꯕ
nepबुद्धिमानी
oriବୁଦ୍ଧିମାନ୍‌
panਬੁਧੀਮਾਨ
sanबुद्धिमत्
telబుద్ధిమంతుడైన
urdعقلمند , ہوشیار , سمجھدار , دماغی , ذہین , ہوش مند , عاقل , سنجیدہ , دانشمند , تربیت یافتہ , ذی شعور , فطین , دانا , خردمند
adjective  ಸ್ಮರಣ-ಶಕ್ತಿಯು ತೀವ್ರವಾಗಿವಂತಹ   Ex. ಇಂತಹ ಬುದ್ಧಿವಂತ ಬಾಲಕ ಈ ವಿದ್ಯಾಲಯದಲ್ಲಿ ಇರುವುದೇ ಒಂದು ಗೌರವದ ವಿಷಯ.
MODIFIES NOUN:
ಮನುಷ್ಯ
ONTOLOGY:
गुणसूचक (Qualitative)विवरणात्मक (Descriptive)विशेषण (Adjective)
SYNONYM:
ಜಾಣ
Wordnet:
asmতীক্ষ্ণবুদ্ধি
bdमेलेमगोनां
benস্মৃতিশক্তিধর
gujતેજસ્વી
kasزٔہیٖن , قٲبِل , دیٚماغ دار
malകുശാഗ്രബുദ്ധിമാനായ
marतैलबुद्धीचा
mniꯕꯨꯗD꯭ꯤ꯭ꯑꯊꯧꯕ
oriପ୍ରଜ୍ଞାବାନ
panਹੁਸ਼ਿਆਰ
sanसुदृढ
tamபுத்திசாலியான
urdذہین , ہشیار , زیرک
adjective  ತುಂಬಾ ಅಧಿಕವಾದ ಜ್ಞಾನ ಅಥವಾ ಜ್ಞಾನವಿರುವಂತಹ   Ex. ಬುದ್ಧಿವಂತ ನಾಗರೀಕರಿಂದಲೇ ಸಮಾಜ ಏಳಿಗೆ ಸಾಧ್ಯವಾಗುವುದು.
MODIFIES NOUN:
ಮನುಷ್ಯ
ONTOLOGY:
गुणसूचक (Qualitative)विवरणात्मक (Descriptive)विशेषण (Adjective)
SYNONYM:
ಬುದ್ಧಿವಂತರಾದ ಬುದ್ಧಿವಂತರಾದಂತ ಬುದ್ಧಿವಂತರಾದಂತಹ ಜಾಣ ಜಾಣರಾದ ಜಾಣರಾದಂತ ಜಾಣರಾದಂತಹ ಪ್ರವೀಣ ಪ್ರವೀಣರಾದ ಪ್ರವೀಣರಾದಂತ ಪ್ರವೀಣರಾದಂತಹ
Wordnet:
hinसुविज्ञ
marसुजाण
See : ಚುರುಕು ಬುದ್ಧಿಯ, ವಿಚಾರಶೀಲ, ಬುದ್ಧಿಶಾಲಿ

Comments | अभिप्राय

Comments written here will be public after appropriate moderation.
Like us on Facebook to send us a private message.
TOP