|
noun ತುಂಬಾ ಬುದ್ಧಿವಂತಿಕೆ ಇರುವವ
Ex. ಬುದ್ಧಿವಂತನು ಎಂತಹ ಕಠಿಣ ಸಂದರ್ಭವನ್ನಾದರೂ ನಿಭಾಯಿಸುತ್ತಾನೆ.
ONTOLOGY: व्यक्ति (Person) ➜ स्तनपायी (Mammal) ➜ जन्तु (Fauna) ➜ सजीव (Animate) ➜ संज्ञा (Noun) Wordnet: mniꯂꯧꯁꯤꯡꯂꯩꯕ urdعقلمند , ذہین , زیرک , ہشیار , سمجھ دار , دماغ دار , دماغی , چالاک , ذی فہم , عاقل adjective ಯಾರೋ ಒಬ್ಬರಲ್ಲಿ ಬಹಳ ಬುದ್ಧಿ ಅಥವಾ ತಿಳಿದುಕೊಂಡಿರುವ
Ex. ಬುದ್ಧಿವಂತ ವ್ಯಕ್ತಿಗಳು ವ್ಯರ್ಥವಾದ ವಾದದಲ್ಲಿ ಬೀಳುವುದಿಲ್ಲ.
ONTOLOGY: गुणसूचक (Qualitative) ➜ विवरणात्मक (Descriptive) ➜ विशेषण (Adjective) Wordnet: kasعقل , مَنٛد , سَمَجھدار , دٮ۪ماغدار , ذٔہین , دٲنِش مَنٛد mniꯂꯧꯁꯤꯡ꯭ꯁꯤꯡꯕ oriବୁଦ୍ଧିମାନ୍ urdعقلمند , ہوشیار , سمجھدار , دماغی , ذہین , ہوش مند , عاقل , سنجیدہ , دانشمند , تربیت یافتہ , ذی شعور , فطین , دانا , خردمند adjective ಸ್ಮರಣ-ಶಕ್ತಿಯು ತೀವ್ರವಾಗಿವಂತಹ
Ex. ಇಂತಹ ಬುದ್ಧಿವಂತ ಬಾಲಕ ಈ ವಿದ್ಯಾಲಯದಲ್ಲಿ ಇರುವುದೇ ಒಂದು ಗೌರವದ ವಿಷಯ.
ONTOLOGY: गुणसूचक (Qualitative) ➜ विवरणात्मक (Descriptive) ➜ विशेषण (Adjective) Wordnet: mniꯕꯨꯗD꯭ꯤ꯭ꯑꯊꯧꯕ urdذہین , ہشیار , زیرک adjective ತುಂಬಾ ಅಧಿಕವಾದ ಜ್ಞಾನ ಅಥವಾ ಜ್ಞಾನವಿರುವಂತಹ
Ex. ಬುದ್ಧಿವಂತ ನಾಗರೀಕರಿಂದಲೇ ಸಮಾಜ ಏಳಿಗೆ ಸಾಧ್ಯವಾಗುವುದು.
ONTOLOGY: गुणसूचक (Qualitative) ➜ विवरणात्मक (Descriptive) ➜ विशेषण (Adjective) see : ಚುರುಕು ಬುದ್ಧಿಯ, ವಿಚಾರಶೀಲ, ಬುದ್ಧಿಶಾಲಿ
|