Dictionaries | References ಬ ಬುದ್ಧಿ Script: Kannada Meaning Related Words ಬುದ್ಧಿ ಕನ್ನಡ (Kannada) WN | Kannada Kannada Rate this meaning Thank you! 👍 noun ಬುದ್ಧಿ/ಜ್ಞಾನವನ್ನು ನೀಡುವ ವೃತ್ತಿ ಅಥವಾ ಶಕ್ತಿ Ex. ಚೈತನ್ಯತೆಯು ಜೀವನದ ಲಕ್ಷಣ./ಶ್ಯಾಮನಲ್ಲಿ ಜ್ಞಾನದ ಕೊರತೆ ಇದೆ. HYPONYMY:ಆತ್ಮ ಚೇತನ ONTOLOGY:ज्ञान (Cognition) ➜ अमूर्त (Abstract) ➜ निर्जीव (Inanimate) ➜ संज्ञा (Noun) SYNONYM:ತಿಳಿವು ಜ್ಞಾನ ಸ್ಮೃತಿ ಎಚ್ಚರ ನೆನಪು ಚೈತನ್ಯ ಸ್ಮರಣ ಅರಿವು ಬ್ರಹ್ಮಜ್ಞಾನWordnet:asmচেতনা bdमोन्दांथि gujચૈતન્ય hinचेतना kasہوش kokचेतना marचेतना mniꯋꯥꯈꯜ nepचेतना oriଚେତନା panਚੇਤਨਾ urdحس , ہوش , احساس , ادراک noun ಯೋಚಿಸುವ, ತಿಳಿದುಕೊಳ್ಳುವ ಮತ್ತು ನಿಶ್ಚಯಿಸುವ ವೃತ್ತಿ/ಸ್ವಭಾವ ಅಥವಾ ಮಾನಸಿಕ ಶಕ್ತಿ Ex. ಹೆಂಗಸರ ಬುದ್ಧಿಯ ಪ್ರಕಾರ ರಾಜನಾಗುವ ಅಪೇಕ್ಷೆ ನಮ್ಮ ಬುದ್ಧಿಯ ಪ್ರಕಾರ ಫಕೀರ/ಭಿಕ್ಷುಕನಾಗುವುದಕ್ಕಿಂದ ತುಂಬಾ ಒಳ್ಳೆಯ ಅಭಿಪ್ರಾಯವಾಗಿದೆ. HYPONYMY:ದುರ್ಬುದ್ಧಿ ಸದ್ಭುದ್ದಿ ONTOLOGY:मनोवैज्ञानिक लक्षण (Psychological Feature) ➜ अमूर्त (Abstract) ➜ निर्जीव (Inanimate) ➜ संज्ञा (Noun) SYNONYM:ತಿಳುವಳಿಕೆ ತಿಳಿವು ಅರಿವು ವಿವೇಕ ಪ್ರಜ್ಞೆWordnet:asmবুদ্ধি bdसोलो benবুদ্ধি gujબુદ્ધિ hinबुद्धि kasعَقٕل kokबुद्द malബുദ്ധി marबुद्धी mniꯋꯥꯈꯜ nepबुद्धि panਅਕਲ sanमतिः telతెలివి urdعقل , دماغ , ذہن , سمجھ , بوجھ , سمجھ بوجھ noun ಬುದ್ಧಿಯಿಂದ ಪ್ರಾಪ್ತವಾಗಿರುವ ಜ್ಞಾನ Ex. ಎಲ್ಲರ ಬುದ್ಧಿಯು ಒಂದೇ ಮಟ್ಟದಲ್ಲಿರುವುದಿಲ್ಲ. HYPONYMY:ಅನರ್ಥ ಅಂರ್ತದೃಷ್ಟಿ ONTOLOGY:मनोवैज्ञानिक लक्षण (Psychological Feature) ➜ अमूर्त (Abstract) ➜ निर्जीव (Inanimate) ➜ संज्ञा (Noun) SYNONYM:ಪ್ರಜ್ಞೆ ಜ್ಞಾನ ವಿವೇಕ ಅರಿವುWordnet:asmবোধশক্তি bdबुजिनाय benবোধশক্তি gujસમજ hinसमझ kasسونٛچ kokसमज marसमज mniꯈꯡꯖꯕ nepसोचाइ oriବୁଝିବା sanधारणा telతెలివి urdسمجھ , سوجھ بوجھ , فہم , فراست , دانست , واقفیت , سمجھ بوجھ , علم See : ತಿಳಿವಳಿಕೆ, ವಿದ್ಯೆ, ಪ್ರಜ್ಞೆ Comments | अभिप्राय Comments written here will be public after appropriate moderation. Like us on Facebook to send us a private message. TOP