Dictionaries | References

ಓಡು

   
Script: Kannada

ಓಡು     

ಕನ್ನಡ (Kannada) WN | Kannada  Kannada
verb  ಕಾಲನ್ನು ತುಂಬಾ ಬೇಗ-ಬೇಗ ಇಟ್ಟು ನಡೆಯುವುದು   Ex. ಬೆಕ್ಕು ಇಲಿಯನ್ನು ನೋಡುತ್ತಲೆ ಅದರ ಕಡೆಗೆ ಓಡಿತು.
CAUSATIVE:
ಓಡಿಸು
HYPERNYMY:
ನಡೆ
ONTOLOGY:
()कर्मसूचक क्रिया (Verb of Action)क्रिया (Verb)
Wordnet:
asmদৌৰা
gujદોડવું
hinदौड़ना
kasدورُن
kokधांवप
malഓടുക
marधावणे
nepकुद्‍नु
tamவேகமாகஓடு
telపరిగెత్తు
urdدوڑنا , بھاگنا , لپکنا , جھپٹنا , اچکنا
verb  ಅಂಕಿತ ಮುದ್ರೆ ಅಥವಾ ಲಿಖಿತ ಚಿಹ್ನೆ, ವರ್ಣ ಮುಂತಾದವುಗಳನ್ನು ನೋಡುತ್ತಿದ್ದಂತೆ ಮನಸ್ಸಿನಲ್ಲಿ ಅದರ ಬಗೆಗೆ ಅಭಿಪ್ರಾಯ, ಅರ್ಥ ಅಥವಾ ಆಶಯವನ್ನು ಅರಿಯುವ ಅಥವಾ ತಿಳಿಯುವ ಪ್ರಕ್ರಿಯೆ   Ex. ನಾವು ಯಾತ್ರೆ ಮಾಡುತ್ತಿದ್ದ ಸಮಯದಲ್ಲಿ ಪತ್ರಿಕೆಗಳನ್ನು ಓದುತ್ತಿದ್ದೆವು.
CAUSATIVE:
ಬೋಧಿಸು
ENTAILMENT:
ನೋಡು
HYPERNYMY:
ಮಾಡು
ONTOLOGY:
()कर्मसूचक क्रिया (Verb of Action)क्रिया (Verb)
Wordnet:
gujવાંચવું
nepपढनु
panਪੜਨਾ
urdپڑھنا , مطالعہ کرنا
verb  ಇನ್ನು ಆಚರಣೆ ಅಥವಾ ವ್ಯವಹಾರದಲ್ಲಿ ಇರುವ ಅಥವಾ ಚನ್ನಾಗಿ ಕೆಲಸಕ್ಕೆ ಬರುವ ಪ್ರಕ್ರಿಯೆ   Ex. ನನ್ನ ಹತ್ತು ವರ್ಷದ ಹಳೆಯ ಕಾರು ಈಗು ಸಹ ಚನ್ನಾಗಿ ಓಡುತ್ತಿದೆ.
HYPERNYMY:
ಇರು
ONTOLOGY:
निरंतरतासूचक क्रिया (Verbs of Continuity)क्रिया (Verb)
SYNONYM:
ಕೆಲಸಕ್ಕೆ ಬರು ಉಪಯೋಗಕ್ಕೆ ಬರು
Wordnet:
asmচলা
bdसोलि
benচলা
gujચાલવું
hinचलना
kasچَلان
malഓടുക
marचालणे
nepचल्नु
oriଚାଲିବା
panਚੱਲਣਾ
sanप्रचर्
tamஉபயோகப்படுத்து
telనడుచు
urdچلنا , کام کرنا , استعمال میںآنا
verb  ನೆಲೆದ ಮೇಲೆ ಓಡಿಸುವ ವಾಹನಗಳನ್ನು ಜೋರಾಗಿ ಓಡಿಸುವ ಪ್ರಕ್ರಿಯೆ   Ex. ಚಾವಟಿ ಏಟು ಬೀಳುತ್ತಿದಂತೆಯೇ ಕುದುರೆ ಜೋರಾಗಿ ಓಡಲು ಪ್ರಾರಂಭಿಸಿತು.
HYPERNYMY:
ಜಾರಿಯಲ್ಲಿರು
ONTOLOGY:
गतिसूचक (Motion)कर्मसूचक क्रिया (Verb of Action)क्रिया (Verb)
Wordnet:
bdगोबारै खार
benওড়া
gujઊડવું
hinउड़ना
kasوُڑُن
marसुसाटणे
mniꯆꯦꯟꯕ
oriପବନ ବେଗରେ ଦୌଡ଼ିବା
panਉੜਨਾ
telగాలిలోఎగురు
urdاڑنا , ہواسےباتیں کرنا
verb  ಒಂದು ವಿಶೇಷ ಬಿಂದುವಿನ ನಂತರ ಅಥವಾ ಎರಡು ಬಿಂದುಗಳ ವರೆಗೂ ಹರಡು, ಹೋಗು ಅಥವಾ ವಿಸ್ತಾರವಾಗುವ ಪ್ರಕ್ರಿಯೆ   Ex. ಅವನ ಬುದ್ಧಿ ಬಳಹ ದೂರದ ವರೆಗೂ ಓಡಿಲ್ಲ.
HYPERNYMY:
ಮಾಡು
ONTOLOGY:
अवस्थासूचक क्रिया (Verb of State)क्रिया (Verb)
SYNONYM:
ಹೋಗು
Wordnet:
oriଯିବା
panਦੌੜਣਾ
tamவிரிவுபடுத்து
urdدوڑنا , چلنا , جانا
See : ಓಡಾಡಿಸು

Comments | अभिप्राय

Comments written here will be public after appropriate moderation.
Like us on Facebook to send us a private message.
TOP