Dictionaries | References ಭ ಭರ್ತಿ ಮಾಡು Script: Kannada Meaning Related Words Rate this meaning Thank you! 👍 ಭರ್ತಿ ಮಾಡು ಕನ್ನಡ (Kannada) WN | Kannada Kannada | | verb ಖಾಲಿ ಇರುವ ಜಾಗವನ್ನು ಪೂರ್ಣಮಾಡುವುದಕ್ಕಾಗಿ ಅದರಲ್ಲಿ ಯಾವುದಾದರು ವಸ್ತುವನ್ನು ತುಂಬುವ ಕ್ರಿಯೆ Ex. ಕೂಲಿಯವನು ರಸ್ತೆಯ ಪಕ್ಕದಲ್ಲಿರುವ ಹಳ್ಳವನ್ನು ಭರ್ತಿ ಮಾಡುತ್ತಿದ್ದಾನೆ. ENTAILMENT:ಹಾಕು HYPERNYMY:ಬದಲಾವಣೆ ಮಾಡು ONTOLOGY:कार्यसूचक (Act) ➜ कर्मसूचक क्रिया (Verb of Action) ➜ क्रिया (Verb) SYNONYM:ತುಂಬು ಹಾಕುWordnet:asmপোতা bdसो gujભરવું malനിറയ്ക്കുക marभरणे mniꯃꯦꯟꯕ nepपुर्नु oriଭରିବା panਭਰਨਾ tamநிரப்பு telనింపు urdبھرنا , پرکرنا verb ಖಾಲಿ ಇರುವ ಆಸನದ ಮೇಲೆ ಯಾರೋ ಒಬ್ಬರನ್ನು ಕೂರಿಸಿ ಅಥವಾ ನಿಯುಕ್ತಿ ಮಾಡಿ ಸ್ಥಾನವನ್ನು ಭರ್ತಿ ಮಾಡುವ ಪ್ರಕ್ರಿಯೆ Ex. ಮಂತ್ರಿಗಳು ಎಲ್ಲಾ ವಿಭಾಗದಲ್ಲೂ ತಮ್ಮ ನೆಂಟರಿಷ್ಟರನ್ನು ಸ್ಥನಕ್ಕೆ ತುಂಬಿ ಭರ್ತಿ ಮಾಡಿದರು. HYPERNYMY:ಭರ್ತಿಮಾಡು ONTOLOGY:कर्मसूचक क्रिया (Verb of Action) ➜ क्रिया (Verb) see : ಭರಿಸು, ತುಂಬು ಹಿಡಿಸು Comments | अभिप्राय Comments written here will be public after appropriate moderation. Like us on Facebook to send us a private message. TOP