Dictionaries | References

ಮಂಟಪ

   
Script: Kannada

ಮಂಟಪ

ಕನ್ನಡ (Kannada) WN | Kannada  Kannada |   | 
 noun  ಯಾವುದಾದರು ವಿಶೇಷವಾದ ಸಂದರ್ಭಗಳಲ್ಲಿ ಬಿದಿರು, ಗಳ, ಮರ, ಹಗ್ಗ, ಬಟ್ಟೆ ಮೊದಲಾದವುಗಳನ್ನು ಜೋಡಿಸಿ ಮಾಡಿರುವಂತಹ ಸ್ಥಾನ   Ex. ಅದು ಮದುವೆ ಮಂಟಪ.
HYPONYMY:
ಚಿಕ್ಕ ಮಂಟಪ ಯಜ್ಞ ಮಂಟಪ ಸಭಾಮಂಟಪ
ONTOLOGY:
भौतिक स्थान (Physical Place)स्थान (Place)निर्जीव (Inanimate)संज्ञा (Noun)
Wordnet:
asmৰভা
bdमन्दब
benমণ্ডপ
gujમંડપ
hinमंडप
kasمَنٛڑَپ
malമണ്ഡപം
marमंडप
mniꯃꯥꯟꯗꯣꯞ
nepमण्डप
oriମଣ୍ଡପ
tamமண்டபம்
telమండపం
urdشامیانہ , منڈپ
 noun  ಸಮಾಧಿ ಮೇಲೆ ನಿರ್ಮಿಸಿರುವ ಮಂಟಪ   Ex. ಈ ಸಮಾಧಿಯ ಮೇಲಿನ ಮಂಟಪವನ್ನು ಕುಶಲ ಕೆಲಸಗಾರರಿಂದ ಮಾಡಿಸಿರುವುದು.
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
SYNONYM:
ಸ್ಮಾರಕ
Wordnet:
benস্মারক বেদি
gujછત્ર
hinछतरी
kasسایہِ
malസമാധി മണ്ഡപം
oriଛାତ
panਛਤਰੀ
sanस्मारकछत्रम्
telస్మారక గొడుగు
urdچھتری , مزارکی چھتری
 noun  ಸಭೆಯ ಅಧಿವೇಶನಕ್ಕೆ ಅಥವಾ ಉತ್ಸವ ಮುಂತಾದವುಗಳಿಗೆ ನಿರ್ಮಿಸಿರುವ ಡೇರೆ ಅಥವಾ ಶಿಬಿರ   Ex. ದಯವಿಟ್ಟು ತಾವೆಲ್ಲರೂ ಸಭಾಪತಿಗಳು ಮಂಟಪದ ಒಳಗೆ ಬಂದ ಮೇಲೆ ಬನ್ನಿ.
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
SYNONYM:
ಚಪ್ಪರ ಶಿಬಿರ ಡೇರೆ
Wordnet:
asmৰভা ঘৰ
bdपेन्देल
benপ্যান্ডেল
gujપંડાલ
hinपंडाल
kasپَنڈال
kokमाटव
malപന്തല്
marमंडप
mniꯃꯥꯅꯗꯣꯞ
nepसभास्थल
oriପେଣ୍ଡାଲ
sanपटमण्डपः
tamபந்தல்
telపందిరి
urdپنڈال , , شامیانہ , خیمہ
 noun  ಮರ, ಲೋಹ ಮೊದಲಾದವುಗಳಿಂದ ಮಾಡಿದ ಮಂಟಪ ಅದನ್ನು ಜನರು ತಮ್ಮ ಮನೆಗಳಲ್ಲಿ ಇಟ್ಟು ಪೂಜೆ ಮಾಡುತ್ತಾರೆ   Ex. ಇಂದು ಅಂಗಡಿಗಳಲ್ಲಿ ಮರದ, ಅಮೃತ ಶಿಲೆಯಿಂದ ಮಾಡಿದ ಮಂಟಪಗಳನ್ನು ಮಾರಾಟ ಮಾಡುತ್ತದೆ.
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
Wordnet:
kokदेवारो
marदेव्हारा
   See : ಶಾಮಿಯಾನ

Comments | अभिप्राय

Comments written here will be public after appropriate moderation.
Like us on Facebook to send us a private message.
TOP