Dictionaries | References

ಮಾರ್ಗದರ್ಶಕ

Script: Kannada

ಮಾರ್ಗದರ್ಶಕ

ಕನ್ನಡ (Kannada) WN | Kannada  Kannada |   | 
 noun  ಯಾವುದೇ ಗುಂಪು ಅಥವಾ ಸಮೂಹವನ್ನು ಮುನ್ನಡೆಸಬಹುದಾದ ದಾರಿಯನ್ನು ಸೂಚಿಸಬಹುದಾದವರು   Ex. ಭಾರತದ ದಲಿತರಿಗೆ ಅಂಬೇಡ್ಕರ್ ಇಂದಿಗೂ ಮಾರ್ಗದರ್ಶಕ ವ್ಯಕ್ತಿಯಾಗಿದ್ದಾರೆ.
ONTOLOGY:
व्यक्ति (Person)स्तनपायी (Mammal)जन्तु (Fauna)सजीव (Animate)संज्ञा (Noun)
 noun  ಉನ್ನತ ಶಿಕ್ಷಣ ಬಗೆಗೆ ಮಾರ್ಗದರ್ಶನ ನೀಡಲು ನೇಮಕಗೊಂಡಿರುವ ಅಧಿಕೃತ ವ್ಯಕ್ತಿ   Ex. ಡಾ. ಸಿ ಎಸ್ ರಾಮಚಂದ್ರ ಅವರು ಹಲವಾರು ಸಂಶೋಧನ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.
ONTOLOGY:
व्यक्ति (Person)स्तनपायी (Mammal)जन्तु (Fauna)सजीव (Animate)संज्ञा (Noun)
 noun  ಯಾರು ಮಾರ್ಗದರ್ಶನ ಮಾಡುವರೋ   Ex. ಒಬ್ಬ ಒಳ್ಳೆಯ ಮಾರ್ಗದರ್ಶಕ ಮಾತ್ರ ಜನರನ್ನು ಒಳ್ಳೆಯ ದಾರಿಗೆ ಕರೆದುಕೊಂಡು ಹೋಗಲು ಸಾಧ್ಯ.
ONTOLOGY:
व्यक्ति (Person)स्तनपायी (Mammal)जन्तु (Fauna)सजीव (Animate)संज्ञा (Noun)
   see : ಅಧ್ಯಾಪಕ, ದಾರಿತೋರಿಸುವವ

Comments | अभिप्राय

Comments written here will be public after appropriate moderation.
Like us on Facebook to send us a private message.
TOP