ಸಂಕಟ ಅಥವಾ ಕಷ್ಟಕ್ಕೆ ಗುರಿಪಡಿಸಿರುವಿಕೆ
Ex. ನನ್ನನ್ನು ಸಂಕಟಕ್ಕೀಡುಮಾಡಿದ ವ್ಯಕ್ತಿಗೆ ನಾನು ಸಹಾಯಮಾಡಬಯಸುತ್ತೇನೆ./ ನನ್ನನ್ನು ಕಂಟಕಕ್ಕೆ ಗುರಿಮಾಡಿದ ನನ್ನ ಗೆಳೆಯ ಸ್ನೇಹದ್ರೋಹವನ್ನು ಮಾಡಿದನು.
ONTOLOGY:
अवस्थासूचक (Stative) ➜ विवरणात्मक (Descriptive) ➜ विशेषण (Adjective)
SYNONYM:
ಸಂಕಟಕ್ಕೀಡುಮಾಡಿದಂತ ಸಂಕಟಕ್ಕೀಡುಮಾಡಿದಂತಹ ಕಂಟಕಕ್ಕೆ ಗುರಿಮಾಡಿದ ಕಂಟಕಕ್ಕೆ-ಗುರಿಮಾಡಿದಂತ ಕಂಟಕಕ್ಕೆ-ಗುರಿಯಾಡಿದಂತಹ ಕಂಟಕಕ್ಕೆ ಗುರಿಮಾಡಿದಂತ ಕಂಟಕಕ್ಕೆ ಗುರಿಯಾಡಿದಂತಹ ಅಪಾಯಕ್ಕೆ ಸಿಲುಕಿಸಿದ ಅಪಾಯಕ್ಕೆ-ಸಿಲುಕಿಸಿದಂತ ಅಪಾಯಕ್ಕೆ-ಸಿಲುಕಿಸಿದಂತಹ ಅಪಾಯಕ್ಕೆ ಸಿಲುಕಿಸಿದಂತ ಅಪಾಯಕ್ಕೆ ಸಿಲುಕಿಸಿದಂತಹ Wordnet:
mniꯈꯨꯗꯣꯡꯊꯤꯕ꯭ꯇꯥꯔꯕ
telఆపదలో వున్న