ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶದ ನಡುವೆ ಅಥವಾ ಒಬ್ಬರಿಂದ ಇನ್ನೊಬ್ಬರಿಗೆ ಮಾತುಕತೆಯ ಅಥವಾ ಇನ್ನಾವುದೇ ಮಾರ್ಗದ ಮೂಲಕ ಪರಸ್ಪರರ ನಡುವೆ ಸಂಬಂಧ ಇರುವಿಕೆ
Ex. ತುಂಬಾ ದಿನದಿಂದ ಅವನ ಸಂಪರ್ಕ ನನಗೆ ಇಲ್ಲದಾಗಿದೆ, ಹಾಗಾಗಿ ಅವನ ಬಗ್ಗೆ ನನಗೆ ಏನೂ ಗೊತ್ತಿಲ್ಲ./ ರೈಲು, ಬಸ್ಸು, ಅಂಚೆ, ತಂತಿ ಮುಂತಾದವು ಸಂಪರ್ಕ ಸಾಧನಗಳು.
ONTOLOGY:
कार्य (Action) ➜ अमूर्त (Abstract) ➜ निर्जीव (Inanimate) ➜ संज्ञा (Noun)
Wordnet:
asmসম্পর্ক
benসম্পর্ক
kasرٲبطہٕ
malആശയവിനിമയം
marसंपर्क
mniꯊꯦꯡꯅꯕ
oriସମ୍ପର୍କ
sanसंपर्कः
urdرابطہ , تعلق , میل
ಯಾರೋ ಒಬ್ಬ ವ್ಯಕ್ತಿಯು ನಿಮಗೆ ದೊಡ್ಡ ಸಹಾಯ ಮಾಡಲು ಸ್ಥಿತಿಯಲ್ಲಿ ಇರುವುದು
Ex. ಅವರು ರಾಜ್ಯಪಾಲರನ್ನು ಭೇಟಿ ಮಾಡಲು ತನ್ನ ವ್ಯಾವಹಾರಿಕ ಸಂಪರ್ಕವನ್ನು ಉಪಯೋಗಿಸಿಕೊಂಡರು.
ONTOLOGY:
व्यक्ति (Person) ➜ स्तनपायी (Mammal) ➜ जन्तु (Fauna) ➜ सजीव (Animate) ➜ संज्ञा (Noun)
Wordnet:
benপরিচিতি
gujસંપર્ક
kokउपकारकर्तो