Dictionaries | References

ಸಾಲ

   
Script: Kannada

ಸಾಲ     

ಕನ್ನಡ (Kannada) WN | Kannada  Kannada
noun  ಪಡೆದ ಯಾವುದನ್ನಾದರೂ ಹಿಂತಿರುಗಿಸಬೇಕಾದ ಅಥವಾ ತೀರಿಸಬೇಕಾದ ಹೊಣೆಗೆ ಒಳಪಟ್ಟಿರುವುದು   Ex. ಅವರು ಮನೆ ಕಟ್ಟಲು ಬ್ಯಾಂಕಿನಿಂದ ಸಾಲ ಪಡೆದರು.
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
SYNONYM:
ಕಡ ಋಣ ದೇಣಿ
Wordnet:
asmঋণ
bdदाहार
benঋণ
gujલોન
hinऋण
kasقَرٕٕض
kokरीण
malവായ്പ
marकर्ज
mniꯁꯦꯜ꯭ꯄꯨꯕ
oriଋଣ
panਕਰਜਾ
sanऋणम्
tamகடன்
telఅప్పు
urdقرض , ادھار
noun  ಯಾವುದೇ ವಸ್ತುವಿನ ಬೆಲ್ಯವನ್ನು ವಸ್ತುವಿನ ಮಾಲೀಕನಿಗೆ ಆನಂತರದಲ್ಲಿ ಕೊಡುವುದು   Ex. ಶೆಟ್ಟರ ಬಟ್ಟೆ ಅಂಗಡಿಯಲ್ಲಿ ನನ್ನ ಮೇಲೀಗ ಎರಡು ಸಾವಿರ ರೂಪಾಯಿಯ ಸಾಲವಿದೆ.
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
SYNONYM:
ಋಣ ಉದ್ದರಿ ಕಡ
Wordnet:
gujઉધાર
hinउधार
kasقرض
marउधार
mniꯁꯦꯟꯗꯣꯟ
nepउधारो
urdادھار , قرض , ادھاری , بقایا , دینداری
noun  ಯಾರೋ ಒಬ್ಬರಿಂದ ಪಡೆದ ವಸ್ತು, ದುಡ್ಡು ಮುಂತಾದವುಗಳನ್ನು ಸಮಯಕ್ಕೆ ಸರಿಯಾಗಿ ಅವರಿಗೆ ಹಿಂದುರುಗಿಸಿ ನೀಡುವುದು   Ex. ರಾಮನು ಪುಸ್ತಕವನ್ನು ಖರೀದಿಸಲು ನನ್ನಿಂದ ನೂರು ರೂಗಳನ್ನು ಸಾಲವಾಗಿ ಪಡೆದ.
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
SYNONYM:
ಕಡ ಎರವಲು ಋಣ
Wordnet:
benধার
gujઉછીના
kasوۄزُم
kokउदारी
nepउधारो
panਉਧਾਰ
sanऋणम्
urdقرض , ادھار , قرضہ
adjective  ಯಾವುದೇ ಕೆಲಸ ಮಾಡಿಸಿಕೊಂಡ ನಂತರ ಅಥವಾ ವಸ್ತು ಖರೀದಿಸಿದ ನಂತರ ಅದಕ್ಕೆ ಹಣ ನೀಡುವುದು   Ex. ಅವನು ಅಂಗಡಿಯಲ್ಲಿ ಸಾವಿರ ರೂಪಾಯಿಗಳಷ್ಟು ಸಾಲ ಮಾಡಿ ಸಾಮಾನು ಖರೀದಿಸಿದ.
MODIFIES NOUN:
ಪದಾರ್ಥ
ONTOLOGY:
संबंधसूचक (Relational)विशेषण (Adjective)
SYNONYM:
ಕಡ ಋಣ
Wordnet:
bdदाहार
benধার
malകടമായി
oriବାକିରେ
panਉਧਾਰ
tamகடனுக்கு
telఅప్పుగా
urdادھار , قرض
adjective  ಸಾಲದ ರೂಪದಲ್ಲಿ ನೀಡುವಂತಹ ಅಥವಾ ಕೊಡುವಂತಹ   Ex. ಬ್ಯಾಂಕಿನಿಂದ ಕೊಟ್ಟ ಸಾಲದ ಹಣವನ್ನು ಅವನು ವ್ಯವಸಾಯಕ್ಕೆ ಉಪಯೋಗಿಸಿಕೊಂಡನು.
MODIFIES NOUN:
ದನರಾಶಿ
ONTOLOGY:
गुणसूचक (Qualitative)विवरणात्मक (Descriptive)विशेषण (Adjective)
SYNONYM:
ಸಾಲದ ಋಣ
Wordnet:
hinकर्जाऊ
kasکرزٕ
malകടമായ
marकर्जाऊ
noun  ಯಾವುದೋ ವಸ್ತುವಿನ ಬೆಲೆಯನ್ನು ಅದರ ಮಾಲಿಕರಿಗೆ ನಿಧಾವಾಗಿ ಹಿಂದಿರುಗಿಸುವುದು   Ex. ಇಲ್ಲಿ ಸಾಲ ನೀಡುವುದಿಲ್ಲ.
ONTOLOGY:
शारीरिक कार्य (Physical)कार्य (Action)अमूर्त (Abstract)निर्जीव (Inanimate)संज्ञा (Noun)
SYNONYM:
ಋಣ
Wordnet:
marउधारी

Related Words

ಸಾಲ   ಸಾಲ ತೆಗೆದುಕೊ   ಸಾಲ ದಾತ   ಸಾಲ ನೀಡು   ಸಾಲ ಪಡೆದವರು   ಸಾಲ ತೀರಿಸಲು   ಸಾಲ ಪಡೆ   ಸಾಲ ಉಳಿ   کرزٕ   കടമായ   कर्जाऊ   ಸಾಲ ಕೊಡು   ಸಾಲ ಕೊಡುವವ   ಸಾಲ ವಸೂಲಿ   उधार दिवप   उधार देणे   उधार देना   ചുകത്തുക   उदारी   ઉછીના   उधारो   قَرٕٕض   قَرٕضدار   پونٛسٕچ فرٲہمی   कर्ज   अर्थपुरवठा   अर्थ पुरवण   अर्थापूर्ति   अर्थापूर्तिः   ऋणीकः   অর্থ সরবরাহ   ଅର୍ଥାପୂର୍ତ୍ତି   ଋଣକର୍ତ୍ତା   લોન   ਕਰਜਾ   ਅਰਥਪੂਰਤੀ   અર્થ આપૂર્તિ   दाहारगिरि   रिणकारी   പണക്കമ്മി നികത്തല്   വായ്പ   कर्जदार   ধাৰ   ଉଧାର   ਕਰਜ਼ਦਾਰ   കടം   وۄزُم   ઉધાર   उधार   ऋणम्   கடன்   అప్పు   قرض   ଋଣ ନେବା   ਕਰਜਾ ਲੈਣਾ   रीण   रीण घेवप   கடன்பெறு   అక్కడికివెళ్ళు   പണം കടം കൊടുക്കുക   कर्जदाता   दाहार   ଋଣ   દેવાદાર   கடனாளி   బాకీదారుడు   കടക്കാരന്‍   ধার   ঋণ   ঋণী   ਉਧਾਰ   उधार घेणे   उधार लेना   ऋणप्रदाता   ধার নেওয়া   ઉધાર લેવું   देणे   കഠിനമായി പരിശ്രമിക്കുക   ऋण   ऋणी   ಕಡ   उरप   रहना   राहणे   ಉದ್ದರಿ   ಎರವಲು   ದೇಣಿ   ಸಾಲದ   ಋಣ ಪಡೆದವ   ಋಣ ಉಳಿ   ಋಣ ತೀರಿಸಲು   ಋಣದಾತಾ   ಋಣ-ದಾತಾ   ಋಣ ಪಡೆ   ಶೇಷ ಉಳಿ   ಸಾಲಗಾರರು   ಸಾಲದಾತ   ಹಣ ಪಡೆದವ   उदार   ಕೊಡಿಸು   
Folder  Page  Word/Phrase  Person

Comments | अभिप्राय

Comments written here will be public after appropriate moderation.
Like us on Facebook to send us a private message.
TOP