Dictionaries | References

ಸಿಂಹಾಸನ

   
Script: Kannada

ಸಿಂಹಾಸನ     

ಕನ್ನಡ (Kannada) WN | Kannada  Kannada
noun  ರಾಜ ಕುಳಿತುಕೊಳ್ಳುವ ವಿಶೇಷ ಪ್ರಕಾರದ ಆಸನ ಅದು ಚೌಕಾಕಾರದಲ್ಲಿರುತ್ತದೆ ಮತ್ತು ಅದರ ಎರಡೂ ಕಡೆ ಸಿಂಹ ಮುಖದ ಆಕೃತಿಯನ್ನು ಮಾಡಲಾಗಿರುತ್ತದೆ   Ex. ಮಹಾರಾಜ ಸಿಂಹಾಸನದ ಮೇಲೆ ವಿರಾಜಮಾನನಾಗಿದ್ದಾನೆ.
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
SYNONYM:
ಸಿಂಹವಿಷ್ಟರ
Wordnet:
asmসিংহাসন
bdराज उलाफाद
benসিংহাসন
gujસિંહાસન
hinराजगद्दी
kokसिंहासन
malസിംഹാസനം
marसिंहासन
mniꯁꯅꯥ꯭ꯇꯥꯡꯕꯟ
nepसिंहासन
oriସିଂହାସନ
panਸਿੰਘਾਸਣ
sanसिंहासनम्
tamசிம்மாசனம்
telసింహాసనం
urdتخت , شاہی تخت , شاہی گدی
noun  ಇಂದ್ರನ ಸಿಂಹಾಸನ   Ex. ಅಸುರರು ಪದೇ ಪದೇ ಇಂದ್ರನನ್ನು ಸೋಲಿಸಿ ಅವನ ಸಿಂಹಾಸನವನ್ನು ತಮ್ಮ ವಶಮಾಡಿಕೊಳ್ಳುತ್ತಿದ್ದರು.
ONTOLOGY:
पौराणिक स्थान (Mythological Place)स्थान (Place)निर्जीव (Inanimate)संज्ञा (Noun)
SYNONYM:
ಇಂದ್ರಾಸನ ಶಕ್ರಾಸನ
Wordnet:
benইন্দ্রাসন
gujઇંદ્રાસન
hinइंद्रासन
kasاِنٛدرٛاسَن
kokइंद्रासन
malഇന്ദ്രസിഹാസനം
marइंद्रासन
oriଇନ୍ଦ୍ରାସନ
sanइन्द्रासनम्
tamஇந்திராசனம்
telఇంద్రాసనం
urdاندرتخت , اندر سنگھاسن
See : ಆಸನ

Comments | अभिप्राय

Comments written here will be public after appropriate moderation.
Like us on Facebook to send us a private message.
TOP