ಸಾಹಿತ್ಯದಲ್ಲಿನ ಈ ಮೂಲ ತತ್ವಗಳು ಮೂಲತಃ ಮನುಷ್ಯರುಗಳ ಮನಸ್ಸಿನಲ್ಲಿ ಪ್ರಾಯಶಃ ಸದಾ ಸ್ಥಾಪಿತವಾಗಿರುತ್ತದೆ ಮತ್ತು ಕೆಲವು ವಿಶಿಷ್ಟ ಸಮಯದಲ್ಲಿ ಅಥವಾ ಕೆಲವು ವಿಶಿಷ್ಟ ಕಾರಣಗಳಿಂದ ಸ್ವಷ್ಟ ರೂಪದಿಂದ ಪ್ರಕಟವಾಗುತ್ತದೆ
Ex. ರತಿ, ಹಾಸ್ಯ, ಶೋಕ, ಕ್ರೋಧ, ಉತ್ಸಾಹ, ಭಯ, ಜುಗುಪ್ಸೆ, ವಿಸ್ಮಯ ಮೊದಲಾದ ಸ್ತಾಯಿಭಾವ ಭರತನ ನಾಟ್ಯಶಾಸ್ತ್ರದಲ್ಲಿದೆ.
ONTOLOGY:
अमूर्त (Abstract) ➜ निर्जीव (Inanimate) ➜ संज्ञा (Noun)
SYNONYM:
ಸ್ತಾಯಿ ಭಾವ ಸ್ತಾಯಿ-ಭಾವ
Wordnet:
hinस्थायीभाव
kokस्थायीभाव
marस्थायीभाव
sanस्थायिभावः