Dictionaries | References

ಧರ್ಮ

   
Script: Kannada

ಧರ್ಮ     

ಕನ್ನಡ (Kannada) WN | Kannada  Kannada
noun  ಪರಲೋಕ, ಈಶ್ವರ ಮುಂತಾದವುಗಳಿಗೆ ಸಂಬಂಧಿಸಿದಂತೆ ವಿಶೇಷವಾದ ವಿಶ್ವಾಸ ಹೊಂದಿರುವುದು ಅಥವಾ ಉಪಾಸನೆ ಮಾಡುವುದು   Ex. ಹಿಂಧೂ ಧರ್ಮದ ಬಹು ದೊಡ್ಡ ವಿಶೇಷವೇನಂದರೆ ಎಲ್ಲಾ ಧರ್ಮದ ಮೇಲೆ ಗೌರರವಿದೆ.
HYPONYMY:
ಇಸ್ಲಾಂ ದರ್ಮ ಜೈನ ಧರ್ಮ ಫಾರ್ಸಿ ಧರ್ಮ ಯಹೂದಿ ಧರ್ಮ ಕ್ರೈಸ್ತ ಧರ್ಮ ದೀನ ಇಲಾಹಿ ಬೌದ್ಧ ಧರ್ಮ ಸಿಖ್ ಧರ್ಮ ಹಿಂದು ಧರ್ಮ
ONTOLOGY:
बोध (Perception)अमूर्त (Abstract)निर्जीव (Inanimate)संज्ञा (Noun)
SYNONYM:
ಮತ
Wordnet:
asmধর্ম
bdधोरोम
gujધર્મ
hinधर्म
kasمَزہب
kokधर्म
malമതം
marधर्म
mniꯂꯥꯏꯅꯤꯡ
nepधर्म
oriଧର୍ମ
panਧਰਮ
tamமதம்
telమతం
urdمذہب , دين , دهرم
noun  ಸ್ವರ್ಗ ಪ್ರಾಪ್ತಿ ಮತ್ತು ಶುಭ ಫಲವನ್ನು ನೀಡುವಂತಹ ಕಾರ್ಯ   Ex. ದೀನ ದಲಿತರ ಸೇವೆಯನ್ನು ಮಾಡುವುದು ಧಾರ್ಮಿಕವಾದ ಅಥವಾ ಪುಣ್ಯದ ಕೆಲಸ.
HOLO MEMBER COLLECTION:
ತ್ರಿವರ್ಗ
HYPONYMY:
ಉಪಕಾರ ಅಹಿಂಸಾ
ONTOLOGY:
सामाजिक कार्य (Social)कार्य (Action)अमूर्त (Abstract)निर्जीव (Inanimate)संज्ञा (Noun)
SYNONYM:
ಧಾರ್ಮಿಕ ಕಾರ್ಯ ಧಾರ್ಮಿಕ ಕೆಲಸ ಪುಣ್ಯ ಪುಣ್ಯ ಕರ್ಮ ಪುಣ್ಯ ಕಾರ್ಯ ಪುಣ್ಯ ಕೆಲಸ ಒಳ್ಳೆಯ ನಡತೆ ಸದಾಚಾರ ಸತ್ಯನಿಷ್ಠೆ ಪ್ರಾಮಾಣಿಕತೆ ಪ್ರಾಮಾಣಿಕತನ ಸದ್ವಿವೇಕ ಕರ್ತವ್ಯ ನ್ಯಾಯಬುದ್ಧಿ ಪವಿತ್ರವಾದ ಪವಿತ್ರ ಕೆಲಸ ಪವಿತ್ರ ಕಾರ್ಯ
Wordnet:
asmধর্ম
bdधोरोम
benধর্ম
gujધર્મ
hinधर्म
kasثواب
kokपुण्य
malധര്മ്മം
marधर्म
mniꯑꯐꯕ꯭ꯂꯤꯆꯠ
nepधर्म
oriଧର୍ମ
panਧਰਮ
sanधर्मः
tamதர்மம்
urdمذہبی کام , نیک کام , نیکی کا کام , خیر کا کام , بھلائی کاکام ,
noun  ಸಮಾಜ ಅಥವಾ ಸಮುದಾಯವು ದೈವಿಕವಾದ ಶಕ್ತಿಯಲ್ಲಿ ತಮ್ಮ ವಿಶ್ವಾಸವನ್ನಿಡುವುದು   Ex. ಮುಸ್ಲೀಮ್ ಧರ್ಮದ ಸ್ಥಾಪನೆಯನ್ನು ಮುಹಮದ್ ಸಾಹೇಬರು ಮಾಡಿದ್ದರು.
ONTOLOGY:
समूह (Group)संज्ञा (Noun)
SYNONYM:
ಮತ ಮತಾಚಾರ
Wordnet:
benধর্ম
gujધર્મ
hinधर्म
mniꯂꯥꯏꯅꯤꯡ
sanधर्मः
tamமதம்
urdمذہب , دین
See : ಕರ್ತವ್ಯ, ಸ್ವಭಾವ, ನ್ಯಾಯ

Comments | अभिप्राय

Comments written here will be public after appropriate moderation.
Like us on Facebook to send us a private message.
TOP