ನಡೆಯುವ ಕ್ರಿಯೆ
Ex. ವಾಹನ ನಡೆಸುವಾಗ ಬಹಳ ಸಾವಧಾನದಿಂದ ಇರಬೇಕು.
ONTOLOGY:
कार्य (Action) ➜ अमूर्त (Abstract) ➜ निर्जीव (Inanimate) ➜ संज्ञा (Noun)
SYNONYM:
ನಡೆಯುವುದು ಚಲಿಸುವುದು
Wordnet:
asmচালন
bdसालानाय
benচালানো
gujચલાવવું
hinचालन
kokचालन
nepचलाइ
oriଚାଳନା
panਚਲਾਉਣਾ
sanचालनम्
tamஓட்டுதல்
telనడుపుట
urdچلانا , ہانکنا
ಯಾವುದಾದರೂ ಕೆಲಸ ಮುಂತಾದವುಗಳು ನಿರಂತರವಾಗಿ ಮುಂದುವರಿಯುತ್ತಿರುವಂತೆ ನೋಡಿಕೊಳ್ಳುವುದು
Ex. ಅವನು ಮುಂಬೈನಲ್ಲಿ ಒಂದು ಅಂಗಡಿಯನ್ನು ನಡೆಸುತ್ತಿದ್ದಾನೆ.
ONTOLOGY:
कर्मसूचक क्रिया (Verb of Action) ➜ क्रिया (Verb)
Wordnet:
bdसलाय
kasچَلاوُن , پَکناوُن
tamநடத்து
telనిర్వహించు
urdچلانا