ಯಾವುದೇ ಕೆಲಸವನ್ನು ಮಾಡಿಯೇತಿರುತ್ತೇನೆ ಎನ್ನುವುದಾಗಲಿ ಯಾವುದನ್ನಾದರೂ ಮಾಡುವುದಿಲ್ಲ ಎಂತಾಗಲಿ ಗಟ್ಟಿ ನಿರ್ಧಾರ ಮಾಡುವುದು
Ex. ಭೀಷ್ಮನು ಜೀವನಪರ್ಯಾಂತ ಬ್ರಹ್ಮಾಚರ್ಯವನ್ನು ಪಾಲಿಸುತ್ತೇನೆಂದು ಪ್ರತಿಜ್ಞೆ ಮಾಡಿದ್ದನು.
ONTOLOGY:
कार्य (Action) ➜ अमूर्त (Abstract) ➜ निर्जीव (Inanimate) ➜ संज्ञा (Noun)
Wordnet:
asmপ্রতিজ্ঞা
bdसमाय
gujપ્રતિજ્ઞા
hinप्रतिज्ञा
kasواعدٕ
kokसोपूत
malപ്രതിജ്ഞ
marप्रतिज्ञा
mniꯋꯥꯁꯛ
nepप्रतिज्ञा
oriପ୍ରତିଜ୍ଞା
panਪ੍ਰਣ
sanप्रतिज्ञा
tamவாக்குறுதி
telప్రతిజ్ఞ
urdعہد , وعدہ , ارادہ
ಭದ್ದತೆಯೊಂದಿಗೆ ಸ್ವಯಂ ಪ್ರೇರಿತವಾಗಿ ಒಪ್ಪಂದ ಸ್ವರೂಪದಲ್ಲಿ ಹೇಳುವ ಮಾತುಗಳು
Ex. ಅವನು ರಹಸ್ಯವಾದ ವಿಷಯವನ್ನು ಪ್ರತಿಜ್ಞೆಮಾಡಿದ್ದರಿಂದ ಮುಚ್ಚಿಟ್ಟನು.
ONTOLOGY:
अमूर्त (Abstract) ➜ निर्जीव (Inanimate) ➜ संज्ञा (Noun)
SYNONYM:
ಪ್ರಮಾಣ ಮಾಡುವುದು ಶಪಥ ಶಪತಮಾಡು ಆಣೆ ವಚನ ಮಾತು ನುಡಿ
Wordnet:
asmশপত
bdसमाइ
benশপথ
gujસોગંદ
hinकसम
kasقَسَم
kokसोपूत
malപ്രതിജ്ഞ
marशपथ
mniꯋꯥꯁꯛ
nepशपथ
panਸੌਂਹ
sanशपथः
tamசபதம்
telశపథం
urdحلف , قسم , عہد