Dictionaries | References

ಪ್ರಾರಂಭ

   
Script: Kannada

ಪ್ರಾರಂಭ

ಕನ್ನಡ (Kannada) WN | Kannada  Kannada |   | 
 noun  ಯಾವುದಾದರು ಕೆಲಸವನ್ನು ಪ್ರಾರಂಭ ಮಾಡುವ ಕ್ರಿಯೆ   Ex. ಗಾಂಧೀಜಿಯು ಒಂದು ಹೊಸ ಯುಗವನ್ನೇ ಪ್ರಾರಂಭ ಮಾಡಿದರು.
ONTOLOGY:
कार्य (Action)अमूर्त (Abstract)निर्जीव (Inanimate)संज्ञा (Noun)
 noun  ಚದುರಂಗ ಆಟದ ಪ್ರಾರಂಭದಲ್ಲಿ ಆಟದ ಗುಂಡುಗಳನ್ನು ಚಲಿಸುವುದಕ್ಕಾಗಿ ಒಂದು ಸ್ವೀಕೃತವಾದ ಕ್ರಮ   Ex. ಚದುರಂಗದಾಟ ಪ್ರಾರಂಭವಾದಾಗ ಯೋಚಿಸಿ-ವಿಚಾರ ಮಾಡಿ ಚದುರಂಗದಾಟದ ಗುಂಡುಗಳನ್ನು ನಡೆಸಿದರು.
ONTOLOGY:
कार्य (Action)अमूर्त (Abstract)निर्जीव (Inanimate)संज्ञा (Noun)
Wordnet:
 noun  ಪ್ರಸ್ತಾವನೆ, ಪರಿಚಯ ಮೊದಲಾದ ಪ್ರಾರಂಭದ ಭಾಗ   Ex. ಪ್ರಾರಂಭದಲ್ಲಿ ಮೂಲಭೂತ ವಿಷಯಗಳ ವರ್ಣನೆ ಇದೆ.
ONTOLOGY:
भाग (Part of)संज्ञा (Noun)
   see : ಉದ್ಘಾಟನೆ, ಆರಂಭ, ಮೂಲ, ಅನುಷ್ಠಾನ, ಆರಂಭಕ

Comments | अभिप्राय

Comments written here will be public after appropriate moderation.
Like us on Facebook to send us a private message.
TOP