ಅಧಿಕವಾಗಿ ನೀರು ಸುರಿಯುತ್ತಿರುವ ಕಾರಣ ನದಿ ಅಥವಾ ಕೆರೆ/ಜಲಾಶಯ ಮುಂತಾದವುಗಳಲ್ಲಿ ನೀರು ತನ್ನ ಇಚ್ಛೆ ಅಥವಾ ಸಾಧಾರಣವಾದ ಗಡಿಯನ್ನು ಮೀರಿ ಈಕಡೆ-ಆಕಡೆ ಹರಿಯುವ ಕ್ರಿಯೆ
Ex. ಅತ್ಯಧಿಕವಾದ ಮಳೆಯ ಕಾರಣ ಅನೇಕ ನದಿಗಳಲ್ಲಿ ಪ್ರವಾಹ ಹೆಚ್ಚಾಗುತ್ತಾ ಇದೆ
ONTOLOGY:
प्राकृतिक घटना (Natural Event) ➜ घटना (Event) ➜ निर्जीव (Inanimate) ➜ संज्ञा (Noun)
SYNONYM:
ಹೆಚ್ಚಳ ಹುಲುಸು ಮಹಾಪೂರ ಪ್ರವಾಹ ನೆರೆ ನದಿಗಳ ಏರುವಿಕೆ ಹರಿತ ಅಲಗು ಧಾರೆ ಆರ್ದ್ರತೆ ಹಸಿತನ
Wordnet:
asmবান
bdबाना
gujપૂર
hinबाढ़
kasسٕہَلاب
kokहुंवार
malവെള്ളപ്പൊക്കം
marपूर
mniꯏꯆꯥꯎ
nepबाढी
oriବଢ଼ି
panਹੜ
sanजलप्लावनम्
telవరద
urdسیلاب , باڑھ