Dictionaries | References

ಕಾಯಿಸು

   
Script: Kannada

ಕಾಯಿಸು     

ಕನ್ನಡ (Kannada) WN | Kannada  Kannada
verb  ಬಿಸಿ ಮಾಡುವ ಕ್ರಿಯೆ   Ex. ಅವನು ಕಬ್ಬಿಣವನ್ನು ಬೆಂಕಿಯಲ್ಲಿ ಕಾಯಿಸುತ್ತಿದ್ದಾನೆ.
HYPERNYMY:
ಬದಲಾವಣೆ ಮಾಡು
ONTOLOGY:
कर्मसूचक क्रिया (Verb of Action)क्रिया (Verb)
SYNONYM:
ಬೆಚ್ಚಗೆ ಮಾಡು ಕಾವೇರಿಸು
Wordnet:
asmতপতোৱা
bdगुदुं खालाम
benগরম করা
gujતપાવવું
hinतपाना
kasتوٚت کَرُن
kokतापोवप
malചൂടാക്കുക
marतापवणे
mniꯏꯛꯄ
nepतताउनु
oriତତାଇବା
panਗਰਮ ਕਰਨਾ
sanतप्
tamசூடாக்கு
telవేడి చేయుట
urdتپانا , گرم کرنا , دہکانا
verb  ಕಾಯಿಸುವವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಪ್ರಕ್ರಿಯೆ   Ex. ಅವಳು ಗ್ವಾಲಾಳಿಂದಲೇ ಹಾಲನ್ನು ಕಾಯಿಸಿಸಿದಳು.
HYPERNYMY:
ಕೆಲಸ ಮಾಡಿಸು
ONTOLOGY:
प्रेरणार्थक क्रिया (causative verb)क्रिया (Verb)
Wordnet:
bdफुदुंहो
benঘন করানো
gujઉકાળાવું
hinऔंटवाना
kokआटोवन घेवप
malകാച്ചിപ്പിക്കുക
marआटवून घेणे
oriଆଉଟାଇବା
panਉੱਬਲਵਾਉਣਾ
tamசுண்டகாய்ச்சு
telపితికించు
urdابلوانا , جوش دلوانا , کھولوانا , اونٹوانا
verb  ಅನಾವಶ್ಯಕವಾಗಿ ಕಾಯುವ ಪ್ರಕ್ರಿಯೆ   Ex. ಮಂತ್ರಿಗಳು ಕೆಲಸ ನೀಡುವೆ ಎಂದು ಆಶ್ವಾಸನೆ ನೀಡಿ ಮೋಹನನ್ನು ತಿಂಗಳು ಗಟ್ಟಲೆಯಿಂದ ಕಾಯಿಸುತ್ತಿದ್ದಾರೆ.
HYPERNYMY:
ಮಾಡಿಸು
ONTOLOGY:
प्रेरणार्थक क्रिया (causative verb)क्रिया (Verb)
SYNONYM:
ಸತಾಯಿಸು
Wordnet:
benবৃথা প্রতীক্ষা করানো
gujટાંપાવું
kokताटकळत दवरप
marताटकळत ठेवणे
oriଦଉଡ଼ାଇବା
panਲਾਰੇ ਲਗਾਉਣਾ
tamவீணாக காக்க வை
telభోజనం ఇవ్వకపోవు
urdٹپانا , بیوقوف بنانا
See : ಕಾವೇರು

Comments | अभिप्राय

Comments written here will be public after appropriate moderation.
Like us on Facebook to send us a private message.
TOP