Dictionaries | References

ಛತ್ರಿ

   
Script: Kannada

ಛತ್ರಿ     

ಕನ್ನಡ (Kannada) WN | Kannada  Kannada
noun  ಮಳೆ ಮತ್ತು ಬಿಸಿಲಿನಿಂದ ತಪ್ಪಿಸಿಕೊಳ್ಳಲು ಬಟ್ಟೆ ಮೊದಲಾದವುಗಳಿಂದ ಮಾಡಿರುವಂತಹ ಒಂದು ವಸ್ತು ಅದರಲ್ಲಿ ಧಾತು, ಮರದಿಂದ ಮಾಡಿದಂತಹ ಕೋಲನ್ನು ಜನರು ಕೈಯಲ್ಲಿ ಹಿಡಿಯುತ್ತಾರೆ   Ex. ಮಳೆಗಾಲದಲ್ಲಿ ಜನರು ಒದ್ದೆಯಾಗುವುದನ್ನು/ನೆನೆಯುವುದನ್ನು ತಡೆಯುವುದಕ್ಕೋಸ್ಕರ ಛತ್ರಿಯನ್ನು ಉಪಯೋಗಿಸುತ್ತಾರೆ.
HYPONYMY:
ಕೊಡೆ ಪ್ಯಾರಶೂಟ್ ಛತ್ರ
MERO COMPONENT OBJECT:
ಬಟ್ಟೆ
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
SYNONYM:
ಛತ್ತರಿಗೆ ಕೊಡೆ
Wordnet:
asmছাতি
benছাতা
gujછત્રી
hinछाता
kasچھاتہٕ
kokसत्री
malകുട
marछत्री
mniꯁꯥꯇꯤꯟ
nepछाता
oriଛତା
panਛਤਰੀ
sanछत्रम्
telగొడుగు
urdچھاتا , چھتری ,
adjective  ಯಾವುದೋ ಒಂದು ಮರದ ರೆಂಬೆ ಕೊಂಬೆಗಳು ಛತ್ರಿಯ ಹಾಗೆ ಹರಡಿಕೊಂಡಿರುವ   Ex. ಗಸಗಸೆ ಮರವು ಛತ್ರಿ ಮರ.
MODIFIES NOUN:
ಪದಾರ್ಥ ಮರ-ಗಿಡ
ONTOLOGY:
गुणसूचक (Qualitative)विवरणात्मक (Descriptive)विशेषण (Adjective)
Wordnet:
bdगेरेमसा
benছত্রধর
gujછત્રદાર
hinछतनार
kasچھترِ دار
kokसत्रे भशेनचें
malപന്തലിച്ചു നിൽക്കുന്ന
oriଝଙ୍କାଳିଆ
panਛਤਨਾਰ
telగొడుగువలె విస్తరించిన
urdچھتنار
See : ಕೊಡೆ, ಕೊಡೆ

Comments | अभिप्राय

Comments written here will be public after appropriate moderation.
Like us on Facebook to send us a private message.
TOP