ಯಾವುದೋ ಒಂದು ವಿಶೇಷವಾದ ಸಮಯದಲ್ಲಿ ಯಾವುದೇ ವಿಶೇಷ ಕ್ಷೇತ್ರದಲ್ಲಿ ಬಂದು-ಹೋಗಿ ಮಾಡುವ ವಸ್ತುಗಳು ಜಮಾವಾಗಿದ್ದು (ಪಾದಚಾರಿಗಳು ಅಥವಾ ಸವಾರಿ ಮಾಡುವವರು)ಮುಂದೆ ಹೋಗದ ಹಾಗೆ ಮಾಡಿರುವ ಅವಸ್ಥೆ
Ex. ಇತ್ತೀಚಿನ ದಿನಗಳಲ್ಲಿ ದೊಡ್ಡ ದೊಡ್ಡ ನಗರಗಳಲ್ಲಿ ಟ್ರಾಫಿಕ್ ಜ್ಯಾಮ್ ಒಂದು ಸಾಮಾನ್ಯ ಸಮಸ್ಯೆಯಾಗಿ ಹೋಗಿದೆ.
ONTOLOGY:
अवस्था (State) ➜ संज्ञा (Noun)
Wordnet:
benযানজট
gujટ્રાફિક જામ
hinट्रैफिक जाम
kasٹرٛیفِک جام , جام
kokवाहतूक कोंडी
marट्रॅफिक जॅम
oriଟ୍ରାଫିକ ଭିଡ
panਟ੍ਰੈਫਿਕ ਜਾਮ
sanयातायातावरोधः