ಪವಿತ್ರ ಎಂದು ನಂಬುವಂತಹ ಒಂದು ಗಿಡ ಅದರ ಎಲೆಗಳು ಸುಗಂಧ ಬರಿತವಾಗಿರುತ್ತದೆ
Ex. ತುಳಸಿಯ ಎಲೆಗಳು ಔಷಧಿ ತಯಾರಿಕೆಯ ಕೆಲಸದಲ್ಲಿ ಉಪಯೋಗಿಸುತ್ತಾರೆ.
MERO COMPONENT OBJECT:
ತುಳಸಿ ದಳ
ONTOLOGY:
झाड़ी (Shrub) ➜ वनस्पति (Flora) ➜ सजीव (Animate) ➜ संज्ञा (Noun)
SYNONYM:
ತೊಳಚಿಗಿಡ ತೊಳಚಿ ತೊಳ್ಚಿಗಿಡ ತೊಳ್ಸಿ ತಾಯದೊಳ್ಸಿ ಅಜಗಂಧಿಕೆ ಚಿಗಟಸೊಪ್ಪು ತರಲ ಮಂಜರಿ ಬೃಂದಾ ವೃಂದಾ ವೃಂದೆ ವೈಜಯಂತಿ ಕಾಂಪುತುಳಸಿ ಕೃಷ್ಣತುಳಸಿ ಕಪ್ಪುತುಳಸಿ ದೇವುದೊಳ್ಚಿ ನಾಯಿತುಳಸಿ ಬಿಳಿತುಳಸಿ ಶ್ರೀತುಳಸಿ
Wordnet:
asmতুলসী
bdथुलुनसि
benতুলসী
gujતુલસી
hinतुलसी
kasبَبرِ کُل
kokतुळस
malതുളസി
marतुळस
mniꯇꯨꯂꯁꯤ
nepतुलसी
oriତୁଳସୀ
panਤੁਲਸੀ
sanतुलसी
tamதுளசிச்செடி
telతులసి
urdتلسی , نازبو
ತುಳಸಿ ಗಿಡದಲ್ಲಿ ಬಿಡುವ ಹೂವು
Ex. ಮಾಲಿಯು ಕೈತೋಟದಲ್ಲಿ ತುಳಸಿ ಗಿಡವನ್ನು ನೆಡುತ್ತಿದ್ದಾನೆ
MERO COMPONENT OBJECT:
ಜಾಜಿ
ONTOLOGY:
वनस्पति (Flora) ➜ सजीव (Animate) ➜ संज्ञा (Noun)
Wordnet:
benবৈজয়ন্তী গাছ
kokवैजयंती
oriବୈଜୟନ୍ତୀ
sanजया
tamவைஜெயந்தி
telవైజయంతీ మొక్క
urdویجنتی